ತಿರೂರ್ (ವಿಶ್ವ ಕನ್ನಡಿಗ ನ್ಯೂಸ್) : ಮರ್ಕಝ್ ಸಖಾಫತ್-ಉ-ಸುನ್ನಿಯ್ಯ ಉಪಾಧ್ಯಕ್ಷರಾದ ಸಯ್ಯದ್ ಝೈನುಲ್ ಅಬಿದಿನ್ ಬಾಫಾಕಿ ತಂಙಳ್ ವಫಾತಾಗಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು.
ಇವರು ಸಯ್ಯದ್ ಅಬ್ದುರ್ರಹ್ಮಾನ್ ಬಾಫಾಕಿ ತಂಙಳ್ ಅವರ ಮಗ. ಅವರು ಮಾರ್ಚ್ 10, 1941 ರಂದು ಜನಿಸಿದರು. ಅವರು ಮಲೇಷ್ಯಾದಲ್ಲಿ 30 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.