ಮಲಪ್ಪುರಂ (ವಿಶ್ವ ಕನ್ನಡಿಗ ನ್ಯೂಸ್) : ಮರವನ್ನು ಕಡಿಯುವಾಗ ಕೊಂಬೆಯೊಂದು ತಲೆಗೆ ಬಡಿದು ಕಾರ್ಮಿಕ ಮೃತಪಟ್ಟಿದ್ದಾನೆ. ಮೃತನನ್ನು ಮಲಪ್ಪುರಂನ ಚಾಲಿಯಾರ್ ಪಂಚಾಯತ್ನ ಅನಾಪಾರಾ ನಿವಾಸಿ ಅಬ್ದುಲ್ ನಾಸಿರ್ ಎಂದು ಗುರುತಿಸಲಾಗಿದೆ.
ತೋಟುಪೊಯಿಲ್ ನ ನಡುಕ್ಕುನ್ನು ಎಸ್ಟೇಟ್ ನಲ್ಲಿ ರಬ್ಬರ್ ಮರವನ್ನು ಕಡಿಯುವಾಗ, ಕೊಂಬು ಮುರಿದು ಅವನ ತಲೆಯ ಮೇಲೆ ಬಿದ್ದು ಇವರು ಸಾವನ್ನಪ್ಪಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.