ಚೆನ್ನೈ (ವಿಶ್ವ ಕನ್ನಡಿಗ ನ್ಯೂಸ್) : ತಮಿಳು ಚಲನಚಿತ್ರ ನಟಿ ದೀಪಾ ಅಲಿಯಾಸ್ ಪಾಲಿನ್ ಜೆಸ್ಸಿಕಾ (29) ತನ್ನ ಫ್ಲ್ಯಾಟ್ ಒಳಗೆ ಶವವಾಗಿ ಪತ್ತೆಯಾಗಿದ್ದಾರೆ. ಅವರು ತಮಿಳು ಚಿತ್ರಗಳಲ್ಲಿ ಪೋಷಕ ನಟಿ ಮತ್ತು ನಾಯಕಿಯಾಗಿ ನಟಿಸಿದ್ದಾರೆ.
ನಟಿ ವಿರುಗುಂಬಕ್ಕಂನಲ್ಲಿರುವ ತನ್ನ ಫ್ಲ್ಯಾಟ್ನಲ್ಲಿ ಫ್ಯಾನ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪೊಲೀಸರ ಪ್ರಕಾರ, ದೀಪಾ ಫ್ಲ್ಯಾಟ್ನಲ್ಲಿ ಒಬ್ಬರೇ ವಾಸಿಸುತ್ತಿದ್ದರು ಮತ್ತು ಅವಳ ಸಂಬಂಧಿಕರು ಅವಳನ್ನು ಹುಡುಕಿಕೊಂಡು ಬಂದಾಗ, ಅವಳು ಫೋನ್ ತೆಗೆದುಕೊಳ್ಳಲಿಲ್ಲ ಬಳಿಕ ನೋಡಿದಾಗ ಅವಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.