ಪುತ್ತೂರು (ವಿಶ್ವ ಕನ್ನಡಿಗ ನ್ಯೂಸ್) : ಜುಮಾ ಮಸೀದಿ ಕಲ್ಲೇಗ ಪುತ್ತೂರು ಇದರ ಆಡಳಿತ ಸಮಿತಿ ಹಾಗೂ ಪುತ್ತೂರು ತಾಲೂಕು ಕಾರ್ಮಿಕ ಕಲ್ಯಾಣ ಮಂಡಳಿ ಇದರ ಸಹಬಾಗಿತ್ವದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವು ನಾಳೆ ದಿನಾಂಕ 25/09/2022 ಅದಿತ್ಯವಾರ ಕಲ್ಲೇಗ ಜುಮಾ ಮಸೀದಿಯ ಮದ್ರಸ ಸಭಾಂಗಣದಲ್ಲಿ ನಡೆಯಲಿದೆ.
ಜಮಾಅತ್ ಬಾಂಧವರು ಹಾಗೂ ಊರಿನ ಬಾಂಧವರು ಬೆಳಿಗ್ಗೆ 10:00 ರಿಂದ ಸಂಜೆ 3:00 ರ ತನಕ ನಡೆಯುವ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕೆಂದು ಹಾಗೂ ಇತರರಿಗೂ ತಿಳಿಸಬೇಕೆಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿ.ಸೂ :- ಶಿಬಿರದಲ್ಲಿ ಭಾಗವಹಿಸುವರು ಅದಾರ್ ಕಾರ್ಡ್ ಪ್ರತಿ ತರತಕ್ಕದ್ದು
ಅಧ್ಯಕ್ಷರು ಮತ್ತು ಸದಸ್ಯರು ಆಡಳಿತ ಸಮಿತಿ ಕಲ್ಲೇಗ ಜುಮಾ ಮಸೀದಿ 9741640102 & 9448624700 ಹಾಗೂ ಅಲ್-ಅಮೀನ್ ಯಂಗ್ ಮೆನ್ಸ್ ಅಸೋಸಿಯೇಷನ್ ಕಲ್ಲೇಗ ಪುತ್ತೂರು ದ.ಕ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.