ಜೆದ್ದಾ(www.vknews.in): ಸೌದಿ ದೊರೆ ಸಲ್ಮಾನ್ ಇಂದು ಜೆಡ್ಡಾದಲ್ಲಿ ಕ್ಯಾಬಿನೆಟ್ ಅನ್ನು ಮರುಸಂಘಟಿಸುವ ಮಹತ್ವದ ರಾಯಲ್ ಆದೇಶವನ್ನು ಹೊರಡಿಸಿದ್ದಾರೆ. ಸೌದಿ ಅರೇಬಿಯಾದ ಪ್ರಧಾನ ಮಂತ್ರಿಯಾಗಿ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಅವರನ್ನು ನೇಮಿಸುವುದು ಒಂದು ಪ್ರಮುಖ ಆದೇಶವಾಗಿದೆ.ಮಹಮ್ಮದ್ ಬಿನ್ ಸಲ್ಮಾನ್ ಇದುವರೆಗೆ ಉಪಪ್ರಧಾನಿ ಹುದ್ದೆಯನ್ನು ಅಲಂಕರಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.