(www.vknews.in) ಕೋಟೆಕಾರ್; ಕೆ ಸಿ ರೋಡ್ ಅಲ್ ಮುಬಾರಕ್ ಜುಮಾ ಮಸೀದಿಯಲ್ಲಿ ಮಾಸಿಕ ಧ್ಸಿಕ್ರ್ ಹಲ್ಕಾ ಮಜ್ಲಿಸ್ ಅಕ್ಟೋಬರ್ 2 ರವಿವಾರ ಮಗ್ರಿಬ್ ನಮಾಝ್ ಬಳಿಕ ಕೆ ಪಿ ಹುಸೈನ್ ಸಅದಿ ನೇತೃತ್ವದಲ್ಲಿ ಜರಗಲಿದೆ. ಅಂದು ಅಪರಾಹ್ನ 2 ಗಂಟೆಯಿಂದ 3 ವರೆ ತನಕ ಮಹಿಳಾ ತರಗತಿ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.