ಕೋಝೀಕ್ಕೋಡ್(ವಿಶ್ವ ಕನ್ನಡಿಗ ನ್ಯೂಸ್) ; ಭಾರತೀಯ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಕಾಂತಪುರಂ ಎಪಿ ಅಬೂಬಕ್ಕರ್ ಮುಸ್ಲಿಯಾರ್ ಅವರನ್ನು ದೈಹಿಕ ಅಸ್ವಸ್ಥತೆಯ ನಂತರ ವೈದ್ಯಕೀಯ ಅವಲೋಕನಕ್ಕಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯ ವೈದ್ಯರು ಆತಂಕಪಡುವ ಅಗತ್ಯವಿಲ್ಲ ಎಂದಿದ್ದಾರೆ. ಆದರೆ ಸಂದರ್ಶಕರಿಗೆ ಅವಕಾಶ ನೀಡಲಿಲ್ಲ.
ಏತನ್ಮಧ್ಯೆ, ಮರ್ಕಝ್ ಅಧ್ಯಕ್ಷ ಸೈಯದ್ ಅಲಿ ಬಫಾಕಿ ತಂಙಳ್ ಮತ್ತು ಸಮಸ್ತ ಅಧ್ಯಕ್ಷ ಇ.ಸುಲೈಮಾನ್ ಮುಸ್ಲಿಯಾರ್ ಅವರು ಉಸ್ತಾದ್ ಅವರ ಆರೋಗ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸುವಂತೆ ಎಲ್ಲಾ ಮಜ್ಲಿಸ್ ಮತ್ತು ಸಂಸ್ಥೆಗಳಿಗೆ ಮನವಿ ಮಾಡಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.