ಜೆದ್ದಾ(www.vknews.in): ಸೌದಿ ಅರೇಬಿಯಾಕ್ಕೆ ಉದ್ಯೋಗ ವೀಸಾ ಸ್ಟ್ಯಾಂಪ್ಗಳಿಗೆ ಪರಿಚಯಿಸಲಾಗಿದ್ದ ಹೊಸ ಮಾನದಂಡಗಳನ್ನು ತೆಗೆದು ಹಾಕಲಾಗಿದೆೆ.ಮುಂಬೈನಲ್ಲಿರುವ ಸೌದಿ ಕಾನ್ಸುಲೇಟ್ ಈ ಬಗ್ಗೆ ಸೂಚನೆ ನೀಡಿದೆ. ಕೆಲಸದ ವೀಸಾ ಸ್ಟಾಂಪಿಂಗ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಪೊಲೀಸ್ ಕ್ಲಿಯರೆನ್ಸ್ ಪ್ರಮಾಣಪತ್ರಗಳನ್ನು (PCC) ಇನ್ಮುಂದೆ ಸಲ್ಲಿಸಬೇಕೆಂದಿಲ್ಲ. ಮುಂಬೈನಲ್ಲಿರುವ ಸೌದಿ ಕಾನ್ಸುಲೇಟ್ ಎಲ್ಲಾ ನೇಮಕಾತಿ ಏಜೆಂಟ್ಗಳು ಮತ್ತು ಅಧಿಕೃತ ಟ್ರಾವೆಲ್ ಏಜೆನ್ಸಿಗಳಿಗೆ ಈ ಸಂಬಂಧ ಅಧಿಸೂಚನೆಯನ್ನು ಹೊರಡಿಸಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.