(ವಿಶ್ವ ಕನ್ನಡಿಗ ನ್ಯೂಸ್) : ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ ಎಂಬುದನ್ನು ದೃಡೀಕರಿಸುವ ಸುಲಭ ವಿಧಾನ ಇಲ್ಲಿದೆ.
ಈ ಕೆಳಗಿನ ಲಿಂಕನ್ನು ಮೊಬೈಲ್ ನಿಂದ ತೆರೆಯಿರಿ.
https://electoralsearch.in/#!#resultArea
ಪರಿಶೀಲಿಸುವ ವಿಧಾನ.. 👇
ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದ್ದರೆ… ನಿಮ್ಮ ಸಂಪೂರ್ಣ ಮಾಹಿತಿ ತೆರೆದುಕೊಳ್ಳುತ್ತದೆ. ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದಿದ್ದರೆ “NOT FOUND” ಅಂತ ಬರುತ್ತದೆ. “Not Found” ಬಂದರೆ ತಮ್ಮ ದಾಖಲೆಗಳೊಂದಿಗೆ ಹತ್ತಿರದ ನಾಡ ಕಛೇರಿಗೆ ತೆರಳಿ ನೋಂದಣಿ ಮಾಡಿಸಿಕೊಳ್ಳಬಹುದು.
ನೆನಪಿಡಿ, ಮತದಾನ ನಮ್ಮೆಲ್ಲರ ಹಕ್ಕು
– ಉಮರ್ ಯು.ಹೆಚ್.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.