(ವಿಶ್ವ ಕನ್ನಡಿಗ ನ್ಯೂಸ್) : 10Rupiya.co ವೆಬ್-ಸೈಟ್ ವತಿಯಿಂದ ಎರಡನೇ ಆವೃತ್ತಿಯ ಡ್ರಾ, ಸೆಪ್ಟೆಂಬರ್ 25 ರಿಂದ ಒಕ್ಟೋಬರ್ 31 ರ ವರೆಗೆ ಅಂತರ್ಜಾಲದಲ್ಲಿ ಟಿಕೇಟಿಂಗ್ ಪ್ರಕ್ರಿಯೆ ಕೊನೆಗೊಂಡು, ನವೆಂಬರ್ 1 ರಿಂದ ನವೆಂಬರ್ 14 ರ ವರೆಗೆ ಆಯ್ದ 10 ಸ್ಪರ್ಧಿಗಳಿಗೆ ಸಾರ್ವಜನಿಕ ಆನ್-ಲೈನ್ ಓಟಿಂಗ್ (ಮತ) ಪ್ರಕ್ರಿಯೆ ನಡೆಸಲಾಯಿತು. ನವೆಂಬರ್ 14 ರಂದು ತಲಾ ಶೇ. 41.93% ಶ್ರೇಣಿಯ ಮತಗಳನ್ನು ಪಡೆದು ನವಾಝ್ ಹಾಗು ಶಾಲಿಯ ಇವರು ಸಮಬಲ ಮತಗಳನ್ನು ಪಡೆದು ವಿಜಯಾಶಾಲಿಯಾಗಿ ಹೊಚ್ಚ-ಹೊಸ ಐ ಫೋನ್ 14 ಅನ್ನು ತಮ್ಮದಾಗಿಸಿಕೊಂಡರು.
ಸ್ಪರ್ಧಿಗಳಾಗಿ ವಿವಿಧ ಪ್ರದೇಶದ ವಿವಿಧ ವಯಸ್ಸಿನ ಸ್ಪರ್ಧಾರ್ಥಿಗಳು ಅಂತರ್ಜಾಲದಲ್ಲಿ ಹತ್ತು ರುಪಾಯಿ ನೀಡಿ ಅಧಿಕೃತವಾಗಿ ನೋಂದಾಯಿಸಿದ್ದರು. ಶ್ರೀಮತಿ ಶಾಲಿಯಾ ಅವರು ಮೂಲತಃ ದೇರಳಕಟ್ಟೆಯವರಾಗಿದ್ದು, ಜಿಮ್ – ಟ್ರೈನರ್ ಆಗಿ ಕೆಲಸ ಮಾಡುತ್ತಿದ್ದಾರೆ. ನವಾಝ್ ಅವರು ಮಂಗಳೂರಿನ ಮುಡಿಪು ಎಂಬಲ್ಲಿ ಹೂವಿನ ವ್ಯಾಪಾರಸ್ಥರಾಗಿದ್ದಾರೆ. ಇವರಿಬ್ಬರೂ ಮಂಗಳೂರಿನ ಹೊರ ಹೊಲಯದಲ್ಲಿ ಮುಖತಃ ಸಂದರ್ಶನ ನೀಡಿ ಐ-ಫೋನ್ 14 ಬಹುಮಾನವಾಗಿ ಸ್ವೀಕರಿಸಿದ್ದಾರೆ. ಕಂಪೆನಿಯ ಅಧಿಕೃತ ವೆಬ್-ಸೈಟ್ 10Rupiya.co ನಲ್ಲಿ ಎಲ್ಲಾ ವಿವರಗಳನ್ನು ನೀಡಲಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.