ಶಾರ್ಜಾ (ವಿಶ್ವ ಕನ್ನಡಿಗ ನ್ಯೂಸ್) : ಶಾರ್ಜಾದಲ್ಲಿ ನವೆಂಬರ್ 24 ಗುರುವಾರ ರಾತ್ರಿ ಹೃದಯಾಘಾತದಿಂದ ಕರ್ನಾಟಕದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಕಟಪಾಡಿ ನಿವಾಸಿ ದಾವೂದ್ ಮೃತಪಟ್ಟ ವ್ಯಕ್ತಿ.
ಮೃತರ ಮಯ್ಯಿತ್ ದಫನ್ ಕಾರ್ಯ ಶಾರ್ಜಾದಲ್ಲಿ ನಡೆಸಲಾಯಿತು. ಕೆಸಿಎಫ್ ಯುಎಇ ರಾಷ್ತ್ರೀಯ ಸಮಿತಿ ನೇತಾರರಾದ ಕಲಂದರ್ ಕಬಕರವರು ತಳಕ್ಕಿನ್ ಹೇಳಿ ಕೊಟ್ಟರು. ಕೆಸಿಎಫ್ ಶಾರ್ಜಾ ನೇತಾರರಾದ ಯು.ಟಿ ನೌಶಾದ್ ರಫೀಕ್ ತೆಕ್ಕಾರು ಹಾಗೂ ಸಮದ್ ಬಿರಾಳಿ ಹಾಗೂ ಇನ್ನಿತರ ಹಲವಾರು ನೇತಾರರು ಭಾಗವಹಿಸಿದರು. ದಫನ ಕಾರ್ಯದಲ್ಲಿ ಕೆಸಿಎಫ್ ಕಾರ್ಯಕರ್ತರು ಹಾಗೂ ಇತರರು ಸಹಕರಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.