ಖಂಡಿಗ(ವಿಶ್ವಕನ್ನಡಿಗ ನ್ಯೂಸ್): HFC ಖಂಡಿಗ ವತಿಯಿಂದ ಮಂಚಿ ನೂಜಿಬೈಲ್ ಶಾಲಾ ಕ್ರೀಡಾಂಗಣದಲ್ಲಿ ನಡೆದ ಅಂಡರ್ ಅರ್ಮ್ ಕ್ರಿಕೆಟ್ ಲೀಗ್ ಪಂದ್ಯ ಕೂಟದಲ್ಲಿ ಅರ್ಹವಾಗಿ ಸೂಪರ್ ಸ್ಟಾರ್ ಮಂಚಿ ತಂಡ ಚಾಂಪಿಯನ್ ಆಗಿ ಮೂಡಿ ಬಂದಿದೆ.
ಎಲಿಮಿನೇಟ್ ಪಂದ್ಯದಲ್ಲಿ ಸ್ಪರ್ಶ ಕುಕ್ಕಾಜೆ ತಂಡವನ್ನು ಸೋಲಿಸಿ ಕ್ವಾಲಿಫೈಯರ್ ಪಂದ್ಯದಲ್ಲಿ ಸುಲ್ತಾನ್ ಸುರಿಬೈಲ್ ತಂಡವನ್ನು ಸೋಲಿಸಿ ಫೈನಲ್ ಪಂದ್ಯದಲ್ಲಿ HFC ಖಂಡಿಗ ತಂಡವನ್ನು ಸೋಲಿಸಿಸೂಪರ್ ಸ್ಟಾರ್ ಮಂಚಿ ತಂಡವು ಚಾಂಪಿಯನ್ ಆಗಿ ಮೂಡಿ ಬಂತು. ಉತ್ತಮ ಎಸೆತ ಗಾರ ನಿಸಾರ್ ಮಂಚಿ ಅದೇ ರೀತಿ ಉತ್ತಮ ದಾಂಡಿಗ ಯತಿನ್ ಮಂಚಿ ಅರ್ಹವಾಗಿ ಪ್ರಶಸ್ತಿ ಪಡೆದರು.
ಟೀಮ್ ವ್ಯವಸ್ಥಾಪಕ ಹನೀಫ್ MA, ಕೋಚ್ ಇಕ್ಬಾಲ್ ಮಂಚಿ, ಸಾದಿಕ್ ಶಿಹಬ್, ಸುನೈನ್, ಸಚಿನ್, ಸತ್ತಾರ್, ನಜರ್ ಇನ್ನಿತರ ಆಟಗಾರರು ಮತ್ತು ಪ್ರೋತ್ಸಾಹಕರು ಈ ಸಂದರ್ಭದಲ್ಲಿ ಉಪ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.