(www.vknews.in) ಸೇರಾಜೆ ಅಬ್ದುಲ್ ಹಮೀದ್ ಲತೀಫಿ ಉಸ್ತಾದರ ಸಿರಾಜುಲ್ ಹುದಾ ದರ್ಸ್ ಸಿಲ್ವರ್ ಜುಬುಲಿಯ ಹೊಸ್ತಿಲಲ್ಲಿ ಇರುವಾಗ,ಸೇರಾಜೆ ಉಸ್ತಾದ್ ರವರ ಶಿಷ್ಯಂದಿರ ಸಂಘಟನೆಸಿರಾಜುಲ್ ಹುದಾ ಓಲ್ಡ್ ಸ್ಟೂಡೆಂಟ್ಸ್ ಅಸೋಸಿಯೇಷನ್ ವತಿಯಿಂದ ಜನವರಿ 6 ಶುಕ್ರವಾರ ಸಂಜೆ ತ್ವಾಹಾ ಮಸ್ಜಿದ್ ವಠಾರ ಸೇರಾಜೆ, ಸುಂಕದಕಟ್ಟೆ ಯಲ್ಲಿ ಸಿಲ್ವರ್ ಜುಬುಲಿ ಮತ್ತು ಉಸ್ತಾದರಿಗೆ ಗೌರವಾರ್ಪಣೆ ಹಾಗೂ ವರ್ಷಂಪ್ರತಿ ನಡೆಸಿಕೊಂಡು ಬರುವ ಜಲಾಲಿಯ ರಾತೀಬ್ ಮಜ್ಲಿಸನ್ನು ನಡೆಸಲು ತೀರ್ಮಾನಿಸಿದೆ.ಇದರ ಸ್ವಾಗತ ಸಮಿತಿ ಸೇರಾಜೆ ಉಸ್ತಾದ್ ರವರ ಪ್ರಧಾನ ಉಸ್ತಾದರಾದ ಶೈಖುನಾ ಮರ್ ಹೂಂ ಸುರಿಬೈಲು ಉಸ್ತಾದ್ ರಹ್ಮತುಲ್ಲಾಹಿ ಅಲೈಹಿ ರವರ ಸನ್ನಿಧಿಯಲ್ಲಿ, ದಾರುಲ್ ಅಶ್ಅರಿಯ ಸುರಿಬೈಲು ಸಂಸ್ಥೆಯಲ್ಲಿ ಡಿಸೆಂಬರ್ 07 ಬುಧವಾರ ಅಸ್ತ ಗುರುವಾರ ರಾತ್ರಿ ಇಶಾ ನಮಾಝ್ ಬಳಿಕ ನಡೆಸಲು ತೀರ್ಮಾನಿಸಲಾಗಿದೆ.ಉಸ್ತಾದರ ಶಿಷ್ಯಂದಿರು, ಮುಹಿಬ್ಬ್ ಗಳು,ಸಂಘಟನಾ ನೇತಾರರು ಬಂದು ಸಹಕರಿಸಿ,ವಿಜಯಗೊಳಿಸಬೇಕಾಗಿ ವಿನಂತಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಕೀಂ ಹನೀಫಿ ನಿಡಿಗಲ್ ತಿಳಿಸಿದ್ದಾರೆ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.