(www.vknews.in)ಫರಂಗಿಪೇಟೆ, ಡಿ.,30: ಮದ್ರಸ ಮ್ಯಾನೇಜ್ಮೆಂಟ್ ಅಶೋಸಿಯೇಶನ್ ಫರಂಗಿಪೇಟೆ ರೇಂಜ್ ಇದರ ನೂತನ ಕಚೇರಿ ಸುಹಾ ಕಾಂಪ್ಲೆಕ್ಸ್ ಫರಂಗಿಪೇಟೆಯಲ್ಲಿ ಡಿ.3 ರಂದು ಮದ್ಯಾಹ್ನ 12 ಗಂಟೆಗೆ ಉದ್ಘಾಟನೆಗೊಳ್ಳಲಿದೆ
ಸಮಸ್ತ ಕೇರಳ ಜಮೀಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಶೈಖುಲ್ ಜಾಮಿಯಾ ಶೈಖುಲ್ ಆಲಿ ಕುಟ್ಟಿ ಮುಸ್ಲಿಯಾರ್ ಉದ್ಘಾಟನೆಗೆಯ್ಯಲಿದ್ದಾರೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೇಂಜ್ ಅಧ್ಯಕ್ಷ ಎಸ್ ಹಸನಬ್ಬ ಗುಡ್ಡೆಮನೆ ವಹಿಸಲಿದ್ದಾರೆ ಸೆಲೀಮ್ ಕುಂಪನಮಜಲ್ ಪ್ರಧಾನ ಕಾರ್ಯದರ್ಶಿ ಮದರಸ ಮ್ಯಾನೇಜ್ಮೆಂಟ್ ಫರಂಗಿಪೇಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.