(www.vknews.in) ದೇರಳಕಟ್ಟೆ: ಬದ್ರಿಯಾ ಜುಮಾ ಮಸೀದಿ ಇದರ ವಾರ್ಷಿಕ ಮಹಾ ಸಭೆಯು ಹಾಜಿ ಅಬೂಬಕ್ಕರ್ ನಾಟೆಕ್ಕಲ್ ರವರ ಅದ್ಯಕ್ಷತೆಯಲ್ಲಿ ಹಾಯಾತುಲ್ ಇಸ್ಲಾಂ ಮದರಸ ಸಭಾಂಗಣದಲ್ಲಿ 13-11-2022 ರಂದು ನಡೆಯಿತು ಸದರ್ ಮುಅಲ್ಲಿಂ ಅಬ್ದುಲ್ಲಾ ಫೈಝಿ ದುಆ ನೆರವೇರಿಸಿದರು,
ಸಭೆಯಲ್ಲಿ 2022-23 ರ ಸಾಲಿನ ನೂತನ ಪಧಾದಿಕಾರಿಗಳನ್ನು ಆಯ್ಕೆಮಾಡಲಾಯಿತು, ಅಧ್ಯಕ್ಷರಾಗಿ ಆರ್ ಅಹ್ಮದ್ ಶೇಟ್, ಉಪಾಧ್ಯಕ್ಷರಾಗಿ ಹಾಜಿ ಅಬುಸ್ವಾಲಿಹ್. ಡಿ ಪ್ರಧಾನ ಕಾರ್ಯದರ್ಶಿಯಾಗಿ ಉಸ್ಮಾನ್ ಎಂ.ಹೆಚ್, ಜೊತೆ ಕಾರ್ಯದರ್ಶಿಗಳಾಗಿ ರಶೀದ್ ಡಿ.ಎಂ, ಅಬ್ದುಲ್ ಖಾದರ್.ಐ ಕೋಶಾಧಿಕಾರಿಯಾಗಿ ಎಂ.ಹೆಚ್ ಹಸನ್ ಬಾವು, ಲೆಕ್ಕ ಪರಿಶೋಧಕರಾಗಿ ಹಾಜಿ ಅಬ್ದುಲ್ ಅಝೀಝ್ ಹಾಗೂ 21 ಮಂದಿ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆಮಾಡಲಾಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.