(www.vknews .in)
ಹೆಣ್ಣು ಎಂದರೆ ಸೋಜಿಗ ಸೃಷ್ಟಿಯ ಅದ್ಭುತ
ದೇವನ ಮಾಂತ್ರಿಕತೆಗೆ ಸಾಕ್ಷಿ, ಮರುಸೃಷ್ಟಿ ಅವಳಿಂದ, ಪುನರಪಿ ಜನನಂ, ಮರು ಜನನಂ
ಪಿಸುಮಾತು ಅವಳಿಂದ ಮರುಮಾತು ಅವಳಿಂದ ಮಾತಿಗೆ ಮಾತು ಮತ್ತದೆ ಹೆಣ್ಣಿಂದ ಮಾತು ಅವಳದೇ ಎನ್ನಬಹುದು ಇನ್ನಿಂದ
ತ್ಯಾಗದ ಅನುರೂಪ ಅವಳು -ಎಂದು ಬಂಧಿಯಾಗಿರುವಳು
ಪ್ರೇಮ – ಕಾಮದ ಬಲಿಪಶು ಅವಳು -ನೀ ಅಬಲೆಯಲ್ಲ ಎನ್ನುವರು, ಬೆನ್ನಿಗಿರಿಯುವರು : ಹೆಣ್ಣ ಜರಿಯುವರು
✍ ಫಯಾಝ್ ದೊಡ್ಡಮನೆ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.