ದೇರಳಕಟ್ಟೆ (ವಿಶ್ವ ಕನ್ನಡಿಗ ನ್ಯೂಸ್) : ಕುತ್ತಾರು ಪರಿಸರದ ಶಾಂತಿಭಾಗ್ ಎಂಬಲ್ಲಿ ವಾಸಿಸುತ್ತಿರುವ ಮರ್ಹೂಂ ರಫೀಕ್(24ವ.) ಎಂಬುವವರ ಪುತ್ರ ಇರ್ಫಾನ್ ಎಂಬುವರ ದಯನೀಯ ಪರಿಸ್ಥಿಯನ್ನು ಎಂ.ಎನ್.ಜಿ. ಫೌಂಡೇಶನ್ (ರಿ) ನಿಮ್ಮ ಮುಂದೆ ಇಡುತ್ತಿದೆ. ಸಂಪೂರ್ಣ ವಿಡಿಯೋ ನೋಡಿರಿ.
ಒಂದು ಕಡೆ ತಾಯಿ ಅವ್ವಾಬಿ ಅವರಿಗೆ ಹುಷಾರಿಲ್ಲ.ಹೊಟ್ಟೆಯ ಭಾಗ ಇನ್ಫೆಕ್ಷನ್. ಮನೆ ಬೀಳುವ ಪರಿಸ್ಥಿತಿ. ಮಗ ಇರ್ಫಾನ್ ಮರದಿಂದ ಬಿದ್ದು ಬೆನ್ನುಹುರಿ ಹಾನಿಯಾಗಿ(Spinal cord damage) ಸೊಂಟದಿಂದ ಕಾಲಿನವರೆಗೆ ಬಲ ಕಳೆದುಕೊಂಡು ಎದ್ದೇಳಲೂ ಆಗದ ಪರಿಸ್ಥಿತಿ. ದುಡಿಯುವ ಕೈಗಳು ಇಲ್ಲ. ಈಗಾಗಲೇ 10 ಲಕ್ಷಕ್ಕೂ ಅಧಿಕ ಖರ್ಚುಗಳಾಗಿದೆ. ಇನ್ನೂ ಆಪರೇಷನ್ ಆಗಲು ಬಾಕಿ ಇದೆ. ಹಣವಿಲ್ಲದ ಕಾರಣ ಮನೆಯಲ್ಲಿಯೇ ಇರುವ ಪರಿಸ್ಥಿತಿ ಉಂಟಾಗಿದೆ.
ಈ ಮುಂಬರುವ ಪುಣ್ಯ ರಮಳಾನ್ ಮಾಸ ಬರುತ್ತಿದೆ. ಎಲ್ಲಾ ಊರಿನ ಪರವೂರಿನ ದಾನಿಗಳೇ ದಯವಿಟ್ಟು ನಿಮ್ಮ ಕೈಯಲ್ಲಿ ಆಗುವಂತಹ ಸಣ್ಣ ಸಹಾಯವನ್ನು ಮಾಡಿರಿ ಎಂದು ಜಮಾಅತ್ ಮೂಲಕ ಇರ್ಫಾನ್ ಕುಟುಂಬ ಹಾಗೂ ಎಂ.ಎನ್.ಜಿ. ಫೌಂಡೇಶನ್(ರಿ) ಸಂಸ್ಥೆಯು ತಮ್ಮಲ್ಲಿ ಕಳಕಳಿಯ ವಿನಮ್ರ ವಿನಂತಿ ಮಾಡುತ್ತಿದೆ.
𝐁𝐚𝐧𝐤 𝐀𝐜𝐜𝐨𝐮𝐧𝐭 𝐃𝐞𝐭𝐚𝐢𝐥𝐬:
𝗚𝗼𝗼𝗴𝗹𝗲 𝗣𝗮𝘆 / 𝗣𝗵𝗼𝗻𝗣𝗲 : 9663087212 – IRFAN
𝐀𝐜𝐜𝐨𝐮𝐧𝐭 𝐍𝐚𝐦𝐞 : HAVVABI 𝐀𝐜𝐜𝐨𝐮𝐧𝐭 𝐍𝐨 : 20130100064741 𝐈𝐅𝐒𝐂 𝐂𝐨𝐝𝐞 : FDRL0002013 𝐁𝐫𝐚𝐧𝐜𝐡 : THOKOTTU 𝐁𝐚𝐧𝐤 : FEDERAL BANK
𝐅𝐨𝐫 𝐌𝐨𝐫𝐞 𝐈𝐧𝐟𝐨𝐫𝐦𝐚𝐭𝐢𝐨𝐧: +9194815 05331 – Mansoor MNG +9176192 33322 – 𝗪𝗵𝘁𝘀𝗽 𝗢𝗻𝗹𝘆
𝗠𝗲𝗱𝗶𝗮 𝗧𝗲𝗮𝗺 : 𝗠𝗡𝗚 𝗙𝗢𝗨𝗡𝗗𝗔𝗧𝗜𝗢𝗡
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.