(www.vknews.in) ; ಭಾರತದ ಇಸ್ರೋ ವಿಜ್ಞಾನಿಗಳು ನಡೆಸಿದ ಯಶಸ್ವಿ ಚಂದ್ರಯಾನ-3🇮 ಪರವಾಗಿ ದುಬೈ ಕನ್ನಡ ಮುಸಲ್ಮಾನರ ಸಂಘವು 27.08.2023ರಂದು ದುಬೈಯ ಹೋರ್ ಅಲ್ ಹಂಜ್ ಪ್ರದೇಶದಲ್ಲಿರುವ ಬೆಂಗಳೂರು ಮೆಮೊರಿಸ್ ಹೋಟೆಲಿನಲ್ಲಿ ಸಂತಸಕೂಟವನ್ನು ಆಯೋಜಿಸಿದ್ದರು,
ಈ ಸಂಧರ್ಭದಲ್ಲಿ ರಫೀಕಲಿ, ಅನ್ಸಾರ್,ವಿಲ್ಸನ್,ಚಿನ್ನಪ್ಪ,ಮೊಹಸಿನ್,ರೋಷನ್,ಅಸ್ಗರ್ ಮುಂತಾದವರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.