(www.vknews.in) ; ಅಂಗವಿಕಲರ ಸಮಸ್ಯೆಗಳು ದಿನದಿಂದ ಏರುಗತಿಯಲ್ಲಿದದರೂ ಕಳೆದ ಆರು ತಿಂಗಳ ಕಾಲ ಖಾಲಿ ಇದ್ದ ಅಂಗವಿಕಲರ ರಾಜ್ಯ ಆಯುಕ್ತರ ಹುದ್ದೆಗೆ ಕೊನೆಗೂ ಕರ್ನಾಟಕ ಸರಕಾರ ಜೀವ ತುಂಬಿದ್ದು ಇದೀಗ ಬೀದರ್ ನಗರದ ಶ್ರೀ ದಾಸ ಸೂರ್ಯವಂಶಿ ಅವರನ್ನು ಅಂಗವಿಕಲರ ರಾಜ್ಯ ಆಯುಕ್ತರನ್ನಾಗಿ ನೇಮಿಸಿ ಆದೇಶ ಹೊರಡಿಸಿದೆ.
ನೂತನ ಆಯುಕ್ತರು ನಿಸಪಕ್ಸ ಪಾತ ತೀರ್ಪುಗಳನ್ನು ನೀಡಿ ಅಂಗವಿಕಲರಿಗೆ ಶಾಸನ ಬದ್ದ ನ್ಯಾಯ ಓಡಾಗಿಸುತ್ತಾರೆಂದು ಭಾರತೀಯ ಅಂಗವಿಕಲರ ಸಬಲಿಕರಣ ಸಂಘದ ಅಧ್ಯಕ್ಷ ಶ್ರೀ ಕೊಡಕ್ಕಲ್ ಶಿವಪ್ರಸಾದ್ ಅವರು ಸ್ವಾಗತಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.