ರಿಯಾದ್ (www.vknews.in) : ಫುಟ್ಬಾಲ್ ಆಟವಾಡಿ ತನ್ನ ನಿವಾಸಕ್ಕೆ ಮರಳಿದ ಕೇರಳದ ಯುವಕನೋರ್ವ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮಕ್ಕಾದಲ್ಲಿ ಗೃಹ ಚಾಲಕನಾಗಿ ಕೆಲಸ ಮಾಡುತ್ತಿದ್ದ ಮಲಪ್ಪುರಂ ಅರೀಕೋಡ್ ಕಿಜಿಸೇರಿ ವಳದ ಎಳಂಗಾವ್ ಮೂಲದ ಪಂಪೋದನ್ ನೌಫಲ್ ಮೃತರು.
ಅವರು ನವಾರಿಯಾದ ಮನೆಯೊಂದರಲ್ಲಿ ಬಹಳ ದಿನಗಳಿಂದ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಬೆಳಗ್ಗೆ ಸ್ನೇಹಿತರೊಂದಿಗೆ ಫುಟ್ ಬಾಲ್ ಆಡಿದ ಬಳಿಕ ತಮ್ಮ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ ಹೃದಯಾಘಾತವಾಗಿತ್ತು. ತಕ್ಷಣ ಅವರು ಮೃತಪಟ್ಟಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.