ಪುತ್ತೂರು (www.vknews.in) : ಕೂರ್ನಡ್ಕ ಫೀರ್ ಮೊಹಲ್ಲಾ ಜುಮಾ ಮಸೀದಿಯ ಜಮಾಅತ್ ಗೆ ಒಳಪಟ್ಟ ಕೂರ್ನಡ್ಕ ಸಮೀಪದ ಮರೀಲ್ ನ ಐ.ಕೆ.ಕಂಫೌಂಡು ನಿವಾಸಿಯಾಗಿರುವ “ಸ್ಕೈ ರಫೀಕ್ ” ರವರು ಕೆಲವು ದಿನಗಳ ಹಿಂದೆ ಅಟೋರಿಕ್ಷಾ ಅಪಘಾತದಿಂದ ಮಂಗಳೂರಿನ ಏ.ಜೆ.ಆಸ್ಪತ್ರೆಯಲ್ಲಿ ಐಸಿಯು ನಲ್ಲಿದ್ದು ಚಿಕಿತ್ಸೆ ಫಲಕಾರಿಯಾಗದೇ ಇದೀಗ ನಿಧಾನರಾದರೆಂದು ನಂಬಲಾರ್ಹದ ದುಃಖವಾರ್ತೆ ಕೇಳಲು ಸಾಧ್ಯವಾಯಿತು
ಸರಳ ವ್ಯಕ್ತಿತ್ವದ ಎಲ್ಲರಲ್ಲೂ ಒಡನಾಟ ಇರುವ ಶಾಂತ ಸ್ವಭಾವದ ವ್ಯಕ್ತಿಯಾಗಿದ್ದರು. ಇವರ ಅಗಲುವಿಕೆಯು ಸಮಾಜಕ್ಕೆ ತುಂಬಲಾಗದ ನಷ್ಟವಾಗಿದೆ. ಇವರ ನಿಧನಕ್ಕೆ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪುತ್ತೂರು ವಿಧಾನಸಭಾ ಕ್ಷೇತ್ರ ತ್ರೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತದೆ.
ಸೃಷ್ಟಿ ಕರ್ತನು ಇವರ ಪರಲೋಕ ಯಾತ್ರೆ ವಿಜಗೊಳಿಸಲಿ. ಕುಟುಂಭಕ್ಕೆ ಮತ್ತು ಬಂಧು ಬಳಗಕ್ಕೆ ಇವರ ಅಗಲುವಿಕೆಯ ನೋವನ್ನು ಸಹಿಸುವ ಶಕ್ತಿ ನೀಡಲಿ ಆಮೀನ್
ಹಾಜಿ ಇಬ್ರಾಹಿಂ ಸಾಗರ್ ಅಧ್ಯಕ್ಷರು ಎಸ್ ಡಿ ಪಿ ಐ ವಿಧಾನಸಭಾ ಕ್ಷೇತ್ರ ಪುತ್ತೂರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.