(www.vknews. in) ; ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ 2 ರ ಫಲಿತಾಂಶ ಪ್ರಕಟವಾಗಿದ್ದು ಸಂತ ಅಲೋಶಿಯಸ್ ಕಾಲೇಜು ಮಂಗಳೂರು ಇಲ್ಲಿನ ವಿಧ್ಯಾರ್ಥಿನಿಯಾದ ಶಾಝ್ಮಾ ಆಯಿಷಾ ಕೆ.ಪಿ. ರವರು ಪುನರ್ ಪರೀಕ್ಷೆಯಲ್ಲಿ 96% ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ_
ಇವರು ಪುತ್ತೂರಿನ ನೆಹರು ನಗರ ಕಲ್ಲೇಗದ ಕೆ.ಪಿ. ಝಾಕೀರ್ ಹನೀಫ್ ಹಾಜಿ (ಹನೀಫ್ ಹಾಜಿ ಉದಯ) ಮತ್ತು ಮುನೀರಾ ದಂಪತಿಗಳ ಪುತ್ರಿ ಇವಳು ಪುನರ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿ 575 ಅಂಕಗಳನ್ನು ಗಳಿಸಿ ಕುಟುಂಬಕ್ಕೆ ಮತ್ತು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿಗೆ ಮತ್ತು ಅಧ್ಯಾಪಕರ ವೃಂದಕ್ಕೆ ಹಾಗೂ ಸಮುದಾಯಕ್ಕೆ ಕೀರ್ತಿಯನ್ನು ತಂದಿರುತ್ತಾಳೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.