(www.vknews.in) : ವಿಕೆ ನ್ಯೂಸ್’ಗೆ ಧನ್ಯವಾದಗಳು ; ಜಗತ್ತಿನ ಮೂಲೆ ಮೂಲೆಗಳಲ್ಲಿ ನಡೆಯುತ್ತಿರುವ ಎಲ್ಲಾ ಘಟನೆ, ಸಮಾಚಾರಗಳನ್ನು ಕ್ಲಿಪ್ತ ಸಮಯಕ್ಕೆ ಪ್ರಕಟಿಸಿ ಓದುಗರ ಮುಂದಿಡುತ್ತಿರುವ ವೆಬ್ನ್ಯೂಸ್ಗಳ ಪೈಕಿ, “ವಿಶ್ವ ಕನ್ನಡಿಗ ನ್ಯೂಸ್” ಇದರ ಪಾತ್ರವು ಬಹಳ ಹಿರಿದಿದೆ.
ಪತ್ರಿಕಾ ಮಾಧ್ಯಮಗಳು ಸುಳ್ಳುಗಳನ್ನೇ ಬಂಡವಾಳವನ್ನಾಗಿಸಿ ಕೊಂಡಿರುವ ಈ ದಿನಗಳಲ್ಲಿ, ಇಷ್ಟು ದಿಟವಾಗಿ ಸತ್ಯ ಸಮಾಚಾರಗಳನ್ನು ಜನರ ಮುಂದಿಡುತ್ತಾ ಬಂದಿರುವುದಲ್ಲದೇ… ಜತೆಗೆ ಆರೋಗ್ಯದ ಅರಿವನ್ನೂ ಮೂಡಿಸಿ, ಕ್ರೀಡಾ ವರದಿಗಳನ್ನು ಬಿತ್ತರಿಸಿ, ಸಾಹಿತ್ಯಕ್ಕೂ ವೇದಿಕೆಯಾಗಿ, ಉತ್ತಮ ಅಂಕಗಳಿಸಿದಂತಹ ವಿದ್ಯಾರ್ಥಿಗಳನ್ನೂ ಪ್ರಶಂಸಿಸುವ ಕೆಲಸವನ್ನು ಮಾಡುತ್ತಾ ಬಂದಿದ್ದು, ಈ ಮೂಲಕ ವಿದ್ಯಾರ್ಥಿಗಳಲ್ಲಿ ಕಲಿಕೆಯ ಬಗ್ಗೆ ತುಂಬು ಆಸಕ್ತಿಯನ್ನೂ ಮೂಡಿಸುವಲ್ಲಿ ಸಫಲತೆಯನ್ನು ಕಂಡಿದ್ದು ಕೂಡ ನಿಜಕ್ಕೂ ಹೆಮ್ಮೆ ಎನಿಸಿತ್ತಿದೆ.
ಇದೀಗ ಹದಿನಾಲ್ಕು ವರ್ಷ ಪೂರೈಸಿದ ನನ್ನ ನೆಚ್ಚಿನ ‘ವಿಶ್ವ ಕನ್ನಡಿಗ ನ್ಯೂಸ್’ ಜಾಲತಾಣದ ಬಳಗಕ್ಕೆ ಹೃದಯಪೂರ್ವಕ ಅಭಿನಂದನೆಗಳು ತಿಳಿಸುತ್ತಿರುವೆನು.
– ಹಫ್ಸಾ ಬಾನು ಬೆಂಗಳೂರು ಲೇಖಕಿ ಮತ್ತು ಕವಯತ್ರಿ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.