ಜೆದ್ದಾ(www.vknews.in): ಮುಂದಿನ ವರ್ಷದ ಅಂದರೆ 2025ರ ಹಜ್ ಸುಡು ಬಿಸಿಲಿನ ಕೊನೆಯ ಹಜ್ ಆಗಲಿದೆ. ಆನಂತರದ 16 ವರ್ಷಗಳು ಹಜ್ ಕರ್ಮವು ಚಳಿಗಾಲದಲ್ಲಿ ನಡೆಯಲಿದೆ ಎಂದು ಸೌದಿ ಹವಾಮಾನ ಕೇಂದ್ರವು ಹೇಳಿದೆ.
ಈ ಬಾರಿ ಹಜ್ ಸಮಯದಲ್ಲಿ ಮಕ್ಕಾ ಹಾಗೂ ಮದೀನಾದ ಪರಿಸರಗಳಲ್ಲಿ ಸರಿಸುಮಾರು 50 ಡಿಗ್ರಿ ಸೆಲ್ಸಿಯಸ್ ತಾಪಮಾನ ವರದಿಯಾಗಿತ್ತು. ಈ ಗರಿಷ್ಠ ತಾಪಮಾನವು ಈ ಬಾರಿ ಹಜ್ಜಾಜ್ ಗಳ ಪಾಲಿಗೆ ಕಠಿನ ಪರೀಕ್ಷೆಯಾಗಿತ್ತು ಎಂದೇ ಹೇಳಬಹುದು. ಈ ಗರಿಷ್ಠ ಉಷ್ಣಾಂಶದಲ್ಲೂ ಯಾವುದೇ ಹಜ್ದಾಜ್ ಗಳ ಕರ್ಮಕ್ಕೆ ದಕ್ಕೆಯಾಗದಂತೆ ನೋಡಿಕೊಂಡು ಕಾರ್ಯ ನಿರ್ವಹಿಸಿದ ಸೌದಿ ಸರಕಾರದ ಹಜ್ ಸ್ವಯಂ ಸೇವಕರು, ಸೈನಿಕರು ಹಾಗೂ ಪೊಲೀಸರ ಹಗಲಿರುಳ ಸೇವೆಯು ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆೆ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.