ಅಬುಧಾಬಿ (www.vknews.in) | ಅಬುಧಾಬಿಯಲ್ಲಿ ಪದವಿ ವಿದ್ಯಾರ್ಥಿಯಾಗಿದ್ದ ಕೇರಳದ ಕಣ್ಣೂರಿನ ಮಡಾಯಿ ಪುಥಿಯಾಂಗಡಿ ನಿವಾಸಿ ಅಮಾನ್ ರಾಝಿಕ್ (23) ಏಣಿಯಿಂದ ಜಾರಿ ಬಿದ್ದು ಮೃತಪಟ್ಟಿದ್ದಾರೆ.
ಅವರು ಅಬುಧಾಬಿ ವಿಶ್ವವಿದ್ಯಾಲಯದಲ್ಲಿ ಸಂಶೋಧಕರಾಗಿದ್ದಾರೆ. ಇವರು ಮೊಹಮ್ಮದ್ ರಾಝಿಕ್ ಮತ್ತು ಕೆ.ಸಿ.ಫಾತಿಮ ದಂಪತಿಯ ಪುತ್ರ. ಸಹೋದರರು: ರೋಶನ್ ಮತ್ತು ರೈಹಾನ್.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.