ಕುವೈತ್ ನಗರ (www.vknews.in) | ಮುಬಾರಕ್ ಅಲ್-ಕಬೀರ್ ನ ಮಾಜಿ ಗವರ್ನರ್ ಮತ್ತು ಕುವೈತ್ ನ ಪ್ರಮುಖ ವ್ಯಕ್ತಿ ಶೇಖ್ ಅಲಿ ಅಬ್ದುಲ್ಲಾ ಅಲ್ ಸಲೀಮ್ ಅಲ್ ಸಬಾಹ್ (85) ನಿಧನರಾಗಿದ್ದಾರೆ. ಅವರು ಅಮೆರಿಕದ ಬೋಸ್ಟನ್ ನಲ್ಲಿ ನಿಧನರಾದರು.
ಶೇಖ್ ಅಲಿ ಅಬ್ದುಲ್ಲಾ ಸಲೀಂ ಅಲ್ ಸಬಾಹ್ ಅವರು ಸ್ವತಂತ್ರ ಕುವೈತ್ ನ ಮೊದಲ ಎಮಿರ್ ಶೇಖ್ ಅಬ್ದುಲ್ಲಾ ಅಲ್ ಸಲೀಮ್ ಅಲ್ ಸಬಾಹ್ ಅವರ ಪುತ್ರ ಮತ್ತು ಕುವೈತ್ ನ ಮಾಜಿ ಎಮಿರ್ ಶೇಖ್ ಸಾದ್ ಅಲ್ ಅಬ್ದುಲ್ಲಾ ಅವರ ಸಹೋದರ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.