(www.vknews. in) ; ಜ್ಞಾನ ಭಾರತಿ ಅಂಗ್ಲಮಾದ್ಯಮ ಶಾಲೆ ಇಳಂತಿಳ ವಿದ್ಯಾನಗರ ಉಪ್ಪಿನಂಗಡಿ) ವಿದ್ಯಾರ್ಥಿ ಸಂಸತ್ತು ಚುನಾವಣೆ ; ಮುಖ್ಯ ವಿದ್ಯಾರ್ಥಿ ನಾಯಕಿಯಾಗಿ ನಿಹಮಫಾತಿಮ ಇಳಂತಿಳ 9 ನೇ ತರಗತಿ ಆಯ್ಕೆಯಾಗಿದ್ದಾರೆ. ಅದೇರೀತಿ ಕ್ರೀಡಾಮಂತ್ರಿ ಶಾನಾಕೀಲ್ 8th ಅರೊಗ್ಯಮಂತ್ರಿಯಾಗಿ ಶೆಹರಿಷ್ 9 ನೇ ಮತ್ತು ಶಿಕ್ಷಣ ಮಂತ್ರಿಯಾಗಿ ಆಯಿಶಾ 9th ಸಾಂಸ್ಕೃತಿಕ ಮಂತ್ರಿ ಯಾಗಿ ಹರ್ಷಿದ 9ನೇ ಅಯ್ಕೆ ಯಾಗಿರುತ್ತಾರೆ.
ಶಾಲಾಸಂಚಾಲಕರಾದ ರವೂಫ್ ಯು ಟಿ ಮತ್ತು ಪ್ರಾಂಶುಪಾಲರಾದ ಇಬ್ರಾಹಿಂ ಕಲೀಲ್ ಹೇಂತಾರ್ ರವರು ಮಾತನಾಡಿ ಅಯ್ಕೆಯಾ ಎಲ್ಲಾ ವಿದ್ಯಾರ್ಥಿ ಗಳಿಗೆ ಅಭಿನಂದಿಸಿದರು. ಚುನಾವಣಾ ಮುಖ್ಯ ಅಧಿಕಾರಿಯಾಗಿ ಸವಿತ ಮತ್ತು ಇತರ ಚುಣಾವಾಣಾ ಅಧಿಕಾರಿ ಯಾಗಿ ಅರುಣಾ ಸುಹೈರಾ ,ಉಷಾ,ನೇತ್ರಾ,ಫಾತಿಮಾ ಸರೀನಾ, ಸಫ್ರಾ, ಸುಸ್ಮಿತ ಸ್ವಾತಿ ಪ್ರತೀಕ್ಷ, ಉಪಸ್ಥಿತಿಇದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.