(www.vknews. in) ; ಜ್ಞಾನ ಭಾರತಿ ಆಂಗ್ಲಮಾದ್ಯಮ ಶಾಲೆ ಇಳಂತಿಳ ವಿದ್ಯಾನಗರ ಉಪ್ಪಿನಂಗಡಿ : ಇಲ್ಲಿ ” say” No to tobacco ಕಾರ್ಯ ಕ್ರಮ ನಡೆಯಿತು. ಮನುಷ್ಯನ ಅರೋಗ್ಯ ಕ್ಕೆ ಮಾರಕವಾದ ಬೀಡಿ ಸಿಗರೇಟು ಬಗ್ಗೆ ಮಕ್ಕಳ ಜಾಗ್ರತಿ ಮೂಡಿಸುವ ಕಾರ್ಯ ಕ್ರಮ ನಡೆಯಿತು.
ಮಕ್ಕಳು ಭಾಷಣ ಮತ್ತು ಸಿಗರೇಟು ವಿರೋಧಿ ಘೊಷವಾಕ್ಯದ ಮೂಲಕ ಗಮನ ಸೆಳೆದರು. ಮಕ್ಕಳಿಗೆ say no to tobacco , ಅಭಿಯಾನದ ಮೂಲಕ ಎಚ್ಚರಿಕೆಯ ನೀಡಿದ ಸಂಚಾಲಕರಾದ ರವೂಫ್ ಯು ಟಿ ಅದು ಮಕ್ಕಳು ತಮ್ಮ ಅರೋಗ್ಯ ಬಗ್ಗೆ ಕಾಳಜಿ ವಹಿಸಿ ಸಿಗರೇಟು ಬೀಡಿ ಸೇರುವುದನ್ನು ವಿರೊದಿಸಬೇಕೆಂದು ಎಂದು ಮಕ್ಕಳಿಗೆ ವಿವರಿಸಿದರು.
ಶಾಲೆಯ ಪ್ರಾಂಶುಪಾಲರಾದ ಇಬ್ರಾಹಿಂ ಕಲೀಲ್ ಹೇಂತಾರ್ ಮಾತನಾಡಿ ಎಲ್ಲಾ ವಿದ್ಯಾರ್ಥಿಗಳು ಸಿಗರೇಟು ಬೀಡಿಯಿಂದ ಬರುವ ತೊಂದರೆ ಮತ್ತು ಅರೋಗ್ಯ ಸಮಸ್ಯೆ ತಮ್ಮ ಸಮಾಜದಲ್ಲಿ ಇರುವ ಎಲ್ಲಾವರ್ಗದ ಜನರಿಗೆ ಅರಿವು ಮೂಡಿಸಬೇಕು .ಎಂದು ಸಲಹೆ ನೀಡಿದರು .
ಶಾಲೆಯ ಗಣಿತ ಶಿಕ್ಷಕಿ ಪಾತಿಮ ಸಿಗರೇಟು ವಿರೋದಿ ಪ್ರತಿಜ್ಞೆಯನ್ನು ವಿದ್ಯಾರ್ಥಿಗಳಿಂದ ಮಾಡಿಸಿದರು. ಇತರ ಸಹ ಶಿಕ್ಷಕರು ಉ಼ಷಾ ಅರುಣಾ ನೇತ್ರ ಮತ್ತು ಶಮೀಮಾ ಕಾರ್ಯ ಕ್ರಮದಲ್ಲಿ ಇದ್ದುಎಲ್ಲಾ ಮಕ್ಕಳಿಗೆ ಪ್ರೋತ್ಸಾಹಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.