(www.vknews. in) ; ಕರ್ನಾಟಕ ಮುಸ್ಲಿಂ ಜಮಾಅತ್ ಎಸ್ ವೈ ಎಸ್ ಹಾಗೂ ಎಸ್ ಎಸ್ ಎಫ್ ಗಾಂಧಿನಗರ ಯುನಿಟ್ ಸುಳ್ಯ ಖುರತುಸ್ಸಾದಾತ್ ಕೂರತ್ ತಂಬಳ್ ಅನುಸ್ಮರಣೆ ಮತ್ತು ದುವಾ ಮಜ್ಳಿಸ್. ಅನ್ಸಾರ್ ಗೋಲ್ಡನ್ ಭವನ,ಸುನ್ನೀ ಸೆಂಟರ್ ವಠಾರದಲ್ಲಿ ದಿನಾಂಕ 30-07-2024 ರಂದು ನಡೆಯಿತು. ಕಾರ್ಯಕ್ರಮವನ್ನು ಸಯ್ಯದ್ ಅಬ್ದುರ್ರಹ್ಮಾನ್ ಮಸ್ಊದ್ ಅಲ್ ಬುಖಾರಿ ಕೂರತ್ ತಂಙಳ್ ಉದ್ಘಾಟಿಸಿ ದುವಾ ಮಾಡಿದರು,ಬಹು।ಝಿಯಾದ್ ಸಖಾಫಿ ಬಾರೆಬೆಟ್ಟು ಅನುಸ್ಮರಣೆ ಬಾಷಣಗೈದರು.
ಸಯ್ಯದ್ ತ್ವಾಹಿರ್ ತಂಙಳ್ ಸಅದಿ ಸುಳ್ಯ ಸಮರೊಪ ಕೊನೆಯಲ್ಲಿ ಕೊಟು ಪ್ರಾರ್ಥನಾ ಗೈದರು, ಮುಖ್ಯ ಅತಿಥಿಗಳಾಗಿ MJM ಗಾಂಧಿನಗರ ಅದ್ಯಕ್ಷರಾದ ಮುಹಮ್ಮದ್ KMS,ಅನ್ಸಾರ್ ಅದ್ಯಕ್ಷರಾದ ಶುಕೊರು ಹಾಜಿ,ನ.ಪಂ ಸದಸ್ಯರಾದ ಉಮ್ಮರ್ ಕೆ.ಎಸ್,ದ.ಕ ಮೀಫ್ ಸದಸ್ಯರಾದ ಮುಸ್ತಫಾ ಜನತ,KB ಇಬ್ರಾಹಿಂ,ಆದಂ ಹಾಜಿ ಕಮ್ಮಾಡಿ,ಅಬೂಬಕ್ಕರ್ ಹಿಮಮಿ, ಅಬೂಬಕ್ಕರ್ ಎಸ್.ಪಿ,ಶಂಸುದ್ದೀನ್ ಪಳ್ಳಿಮಜಲು,ಸಮೀರ್ ಮೊಗರ್ಪಣೆ,ಗಫಾರ್ ನಾವೂರು, ಹಮೀದ್ ಬೀಜ ಕೊಚ್ಚಿ,ಮುದರ್ರಿಸರಾದ ಇರ್ಫಾನ್ ಸಖಾಫಿ,ಅಬ್ದುಲ್ ರಶೀದ್ ಝೈನಿ ಪೆರಾಜೆ,ಎಮ್ ಎಮ್ ಫೈಝಲ್ ಝುಹಿರಿ,ಸಿದ್ದೀಕ್ ಕಟ್ಟೆಕ್ಕಾರ್,ರವೂಪ್ ಝುಹಿರಿ,ರಫೀಕ್ ಚಾಯ್ಸ್,ಅಬ್ದುಲ್ಲಾ ಸಖಾಫಿ ಪಾರೆ,ಅಬೂಬಕ್ಕರ್ ಜಟ್ಟಿಪ್ಪಳ್ಳ, ಹಮೀದ್ ಸುಣ್ಣಮೂಲೆ,ಸಯ್ಯದ್ ಹುಸೈನ್ ಸಅದಿ,ಉವೈಸ್ ಬೀಟಿಗೆ, ಜಬ್ಬಾರ್ ಸಖಾಫಿ ಅಜ್ಜಾವರ, ಇಸ್ಮಾಯಿಲ್ ಅಹ್ಸನಿ,ಅಬ್ದುಲ್ ಖಾದರ್ ಪಾರೆ,ಮುಹಮ್ಮದ್ ಸಿ.ಎಮ್,ರಶೀದ್ ಮದನಿ,ಹಸೈನಾರ್ ಗುತ್ತಿಗಾರು,ಶರೀಪ್ ಕಂಟಿ,ಶಫೀಕ್ ಕೆರೆಮೂಲೆ,ಲತೀಫ್ ಹರ್ಲಡ್ಕ,ಶರೀಪ್ ಸುದ್ದಿ,ರಿಯಾಝ್ ಕಟ್ಟೆಕ್ಕಾರ್, ಸಿದ್ದೀಕ್ ಕೊಕ್ಕೂ, ಅಬ್ದುಲ್ಲಾ ಹಿಮಮಿ ಅಡ್ವೊಕೇಟ್,ಅಬ್ದುಲ್ ರಹಿಮಾನ್ ಸಅದಿ,ಖಾದರ್ ಹಣಗೇರಿ, ಖಾದರ್ ಆಲೆಟ್ಟಿ,ರಶೀದ್ ಕೆರೆಮೂಲೆ,ಹಾರಿಸ್ ಸಿ.ಎ,ಆಬಿದ್ ಕಲ್ಲುಮುಟ್ಳು, ಬಶೀರ್ ಕಲ್ಲುಮುಟ್ಳು,ಮುಸ್ತಫಾ ಗಾಂಧಿನಗರ,ಸ್ವಾದಿಕ್ ಪಿಜಿ, ಕಬೀರ್ ಗುರುಂಪು,ಅನ್ಸಾರಿಯಾ ಹಾಗೂ ಗಾಂಧಿನಗರ ಮುತಹಲ್ಲಿಮರು,SBS ವಿದ್ಯಾರ್ಥಿಗಳು,ಯುನಿಟ್ ವ್ಯಾಪ್ತಿಯ ಸರ್ವ ಸದಸ್ಯರು,ಜಮಾಅತ್ ಸದಸ್ಯರು ಭಾಗವಹಿಸಿದ್ದರು.
ಸ್ವಾಗತ ನೌಶಾದ್ ಕೆರೆಮೂಲೆ ವಹಿಸಿ ಸಿದ್ದೀಕ್ ಬಿ.ಎ ವಂದಿಸಿದರು, ಕೊನೆಯಲ್ಲಿ ತಬರ್ರುಖ್ ವಿತರಿಸಲಾಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.