ಭೋಪಾಲ್ (www.vknews.in) | ಮಧ್ಯಪ್ರದೇಶದಲ್ಲಿ 50 ವರ್ಷ ಹಳೆಯ ಮನೆಯ ಗೋಡೆ ಕುಸಿದು ಕನಿಷ್ಠ ಒಂಬತ್ತು ಮಕ್ಕಳು ಸಾವನ್ನಪ್ಪಿದ್ದಾರೆ. ಸಾಗರ್ ಜಿಲ್ಲೆಯ ಶಹಪುರ್ ಹರ್ದೌಲ್ ದೇವಾಲಯದ ಬಳಿ ಭಾನುವಾರ ಬೆಳಿಗ್ಗೆ ಈ ಘಟನೆ ನಡೆದಿದೆ.
ಮೃತಪಟ್ಟ ಮಕ್ಕಳು 10 ರಿಂದ 15 ವರ್ಷದೊಳಗಿನವರು ಎಂದು ವರದಿಯಾಗಿದೆ. ದೇವಾಲಯದಲ್ಲಿ ಧಾರ್ಮಿಕ ಸಮಾರಂಭದ ಭಾಗವಾಗಿ ಮಕ್ಕಳು ಶಿವಲಿಂಗವನ್ನು ತಯಾರಿಸುತ್ತಿದ್ದಾಗ ಹತ್ತಿರದ ಮನೆಯ ಗೋಡೆ ಕುಸಿದಿದೆ.
ಈ ಪ್ರದೇಶದಲ್ಲಿ ಪೊಲೀಸರು ಮತ್ತು ಸ್ಥಳೀಯರು ರಕ್ಷಣಾ ಕಾರ್ಯಾಚರಣೆ ನಡೆಸಿದರು. ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಮೃತ ಮಕ್ಕಳ ಕುಟುಂಬಗಳಿಗೆ ತಲಾ 4 ಲಕ್ಷ ರೂ ಘೋಷಿಸಿದ್ದಾರೆ.
Madhya Pradesh: In Shahpur, Sagar, a wall collapsed on children making a Shiva Lingam during a religious event, killing eight and injuring several. Rescue operations were hindered by overcrowding and inadequate medical staff at the hospital pic.twitter.com/9km0RlXutW — IANS (@ians_india) August 4, 2024
Madhya Pradesh: In Shahpur, Sagar, a wall collapsed on children making a Shiva Lingam during a religious event, killing eight and injuring several. Rescue operations were hindered by overcrowding and inadequate medical staff at the hospital pic.twitter.com/9km0RlXutW
— IANS (@ians_india) August 4, 2024
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.