ದಮ್ಮಾಂ (www.vknews. in) : 1995 ಅಕ್ಟೋಬರ್ 13 ರಂದು ಜನ್ಮ ತಾಳಿದ ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ 30 ವರ್ಷಗಳ ಸವಿನೆನಪಿಗಾಗಿ ಡಿಕೆಯಸ್ಸಿ ವಿಷನ್ 30 ಯ ಅಭಿವೃಧ್ಧಿ ಕಾರ್ಯಕ್ರಮ ಗಳಿಗಾಗಿ ನವಂಬರ್ ತಿಂಗಳಲ್ಲಿ ಫ್ಯಾಮಿಲಿ ಮುಲಾಖಾತ್ 2024 ಹಮ್ಮಿಕೊಂಡಿದೆ. ಡಿಕೆಯಸ್ಸಿ ದಮ್ಮಾಂ ವಲಯದ ಅಧೀನದಲ್ಲಿ ದಮ್ಮಾಂ ನಲ್ಲಿ ಜರಗುವ ಸಮಾರಂಭಕ್ಕೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
2, ಆಗಷ್ಟ್ 2024 ಶುಕ್ರವಾರ ದಮ್ಮಾಂ ವಲಯಾಧ್ಯಕ್ಷ ಅಬ್ದುಲ್ ಹಮೀದ್ ಕಾಪು ರವರ ಘನ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಾರಥಿಗಳನ್ನು ಆರಿಸಲಾಯಿತು. ಚೆಯರ್ಮ್ಯಾನ್: ಅಬ್ದುಲ್ ಅಝೀಝ್ ಮೂಳೂರು ಪ್ರಧಾನ ಕಾರ್ಯದರ್ಶಿ: ಮುಹಮ್ಮದ್ ಅಲೀ ಅಲ್ ಮುಝೈನ್ ಕೋಶಾಧಿಕಾರಿ: ಇಸ್ಮಾಯೀಲ್ ಅರಮೆಕ್ಸ್ ಹೊಸಂಗಡಿ. ಕಾರ್ಯಕಾರಿ ಸಮಿತಿಗೆ ದಮ್ಮಾಂ ವಲಯದ ಸದಸ್ಯರನ್ನು ಸೇರಿಸಲಾಯಿತು. ಸಮಾರಂಭವನ್ನು ಯಶಸ್ವಿಗೊಳಿಸಲು ಕೋರಲಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.