(www.vknews. in) ; ದುರಂತ ಸ್ಥಳದಲ್ಲಿ ಸೇವೆಗೈಯ್ಯುತ್ತಿರುವ ಎಲ್ಲಾ ಸಂಘ ಸಂಸ್ಥೆಗಳ ಸ್ವಯಂ ಸೇವಕರಿಗೆ ಬೇಕಾಗುವ ಕುಡಿಯುವ ನೀರು ಮತ್ತು ರೈನ್ ಕೋಟ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ದ,ಕ,ಜಿಲ್ಲಾ ಎ.ಐ.ಕೆ.ಎಂ.ಸಿ.ಸಿ ಪ್ರದಾನ ಕಾರ್ಯದರ್ಶಿ ಸೈಯದ್ ಅಫ್ಹಾಂ ಅಲೀ,ಹನೀಫ್ ಮುಖ್ವೆ, ಸುಳ್ಯ ಎ.ಐ.ಕೆ.ಎಂ.ಸಿ.ಸಿ ಅಧ್ಯಕ್ಷರಾದ ಖಲಂದರ್ ಎಲಿಮಲೆ, ಸುಳ್ಯ ತಾಲೂಕಿನ ಎ.ಐ.ಕೆ.ಎಂ.ಸಿ.ಸಿ ಯ ಪ್ರಧಾನ ಕಾರ್ಯದರ್ಶಿ ತಾಜುದ್ದೀನ್ ತರ್ಲಿ ಜೊತೆಯಲ್ಲಿ ಬಾಗಿಯಾದರು,
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.