ಮಂಜೆಶ್ವರ (www.vknews. in): ಬಾಕಿಮಾರ್ ರಹ್ಮಾನಿಯಾ ಜುಮಾ ಮಸೀದಿ ಇದರ ಅಧೀನದಲ್ಲಿ ಹಿಮಾಯತುಲ್ ಇಸ್ಲಾಂ ಓಲ್ಡ್ ಸ್ಟೂಡೆಂಟ್ ಅಸೋಸಿಯೇಷನ್ ಇದರ ನೂತನ ಸಮೀತಿಯು ಜಮಾಹತ್ ಅಧ್ಯಕ್ಷರಾದ ಜನಾಬ್ ಭಾವ ಹಾಜಿ ಯವರ ಅಧ್ಯಕ್ಷತೆಯಲ್ಲಿ ಜಮಾಹತ್ ಸಮೀತಿಯ ಸಮ್ಮುಖದಲ್ಲಿ ದಿನಾಂಕ 01/08/2024 ಗುರುವಾರ ರಂದು ನಡೆಯಿತು.
ಸದ್ರಿ ಸಭೆಯಲ್ಲಿ ಜಮಾಹತ್ ಖತೀಬರಾದ ಬಹು: ಅಬ್ದುಲ್ ಲತೀಫ್ ಅಂಜದಿ ದುಆ ನಡೆಸಿ ಕಾರ್ಯಕ್ರಮದ ಉದ್ಘಾಟನೆಯನ್ನು ಬಹು: ಅಮೀರ್ ಅಲಿ ಸಖಾಫಿ ಪಾಲಕ್ಕಾಡ್ ಮಾಡಿದರು. ಬಹು: ಅಬ್ದುಲ್ ರಹಿಮಾನ್ ಮುಸ್ಲಿಯಾರ್ ತೋಕೆ ಸಭೆಯಲ್ಲಿ ಸ್ವಾಗತಿಸಿದರು.
ಈ ಒಂದು ಸಮೀತಿಯಿಂದ ಊರಿನ ಅಭಿವೃದ್ಧಿ ಕಾರ್ಯಗಳಿಗೆ ಬಡ, ಅನಾಥ, ಹೆಣ್ಣು ಮಕ್ಕಳ ವಿವಾಹ, ವಿದ್ಯಾಭ್ಯಾಸ, ಕಾರ್ಯಕ್ಕೆ ಹಾಗೂ ಇನ್ನಿತರ ಮಸೀದಿ, ಮದ್ರಸ ,ದೀನಿ ಸಾಮಾಜಿಕ ಕಾರ್ಯಗಳಿಗೆ ಸಹಾಯ ಆಗಬೇಕೇಂದು ಬಹು:ನಿಝಾರ್ ಝುಹ್ರಿ ದೈಗೋಳಿ ಸಾಂದರ್ಭಿಕ ಮಾತನಾಡಿ ನೂತನ ಸಮೀತಿಯನ್ನು ಅಸ್ತಿತ್ವಕ್ಕೆ ತರಲಾಯಿತು.
ಗೌರವ ಅದ್ಯಕ್ಷರಾಗಿ *ಉಮರಬ್ಬ, ಪೊಡಿಯಹಾಜಿ, ಇಸ್ಮಾಯಿಲ್ ಜಮಾಲ್, ಭಾವ ಹಾಜಿ*
ಅಧ್ಯಕ್ಷರಾಗಿ ಭಾತೀಶ್ ,ಉಪಅಧ್ಯಕ್ಷರಾಗಿ ಶಫೀಕ್ ಹೆಚ್ ಎನ್, ಸಮದ್ ,ಪ್ರಧಾನ ಕಾರ್ಯದರ್ಶಿ ಜಾಫರ್ ಅರ್ಕುಲಂ ಜೊತೆ ಕಾರ್ಯದರ್ಶಿ ಗಳಾಗಿ ನವಾಝ್ ಬಿಎಫ್,ಇರ್ಷಾದ್ ಕೋಶಾಧಿಕಾರಿ ಸಮೀರ್ ಎಸ್ ಏ ಎಸ್, ಅಝೀಝ ಬಾಕಿಮಾರ್. ಸದಸ್ಯರುಗಳಾಗಿ ಅಶ್ರಫ್ ಸಅದಿ ,ಫಯಾಝ್ ಬಾಕಿಮಾರ್,ಜಬ್ಬಾರ್ ಕೆಎಂ,ಇಲ್ಯಾಸ್, ಜಾಫರ್ ಎಂಎಸ್, ಜಬ್ಬಾರ್ ಲತೀಫಿ, ಅಧಂ ಎಸ್ಏ,ಕಾಸಿಮ್ ಪಿಕೆ,ಬಾವ ಎಂಎಸ್, ಅಬೂಬಕ್ಕರ್ ಗುರುಮ, ಇಮ್ತಿಯಾಝ್ ಪಿಕೆ, ಮನ್ಸೂರ್ ಜಮಾಲ್,ಶಬೀರ್ ಎಸ್ಎನ್, ಇಮ್ತಿಯಾಝ್ ಎಸ್ ಎನ್,ಹನೀಫ್ ಎಂ ಎಸ್,ಮನ್ಸೂರ್ ಎಂಎಸ್,ಆರಿಫ್ ಬಳಪು,ಅಶ್ರಫ್ ಎಸ್ ಎ ಎಸ್,ನೌಷಾದ್ (ಮಮ್ಮು),ರಾಝಿಕ್ ಕೆ ಎಂ,ಅಫ್ನಾನ್,ಅನೀಸ್, ಶಹಾದ್ ಬಿ ಎಫ್, ಅಶ್ಫಾಕ್ ಬಳಪು, ನಿಯಾಝ್ ಬಾಕಿಮಾರ್.
ಸಲಹೆಗಾರರಾಗಿ ಇಸ್ಮಾಯಿಲ್ ಬುರಾಕ್,ರಝಾಕ್ ಕೆಎಂ,ರೌಫ್ ಆರ್ಕುಲಂ ಶಾಕಿರ್ ಬೊಲಿಯಂಗೋಡಿ. ಕಾರ್ಯಕ್ರಮದಲ್ಲಿ ಜಮಾಹತ್ ಸಮೀತಿ ಸದಸ್ಯರು, ಊರಿನ ಹಿರಿಯರು ಕಿರಿಯರು, ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಮೂರು ಸ್ವಲಾತ್ ನೊಂದಿಗೆ ಮುಕ್ತಾಯ ವಾಯಿತು.
ವರದಿ ; ಝುಹ್ರಿ ಉಸ್ತಾದ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.