(www.vknews.in) ; ಕರ್ನಾಟಕ ರಾಜ್ಯ ಎಸ್ಡಿಎಂಸಿ ಸಮನ್ವಯ ವೇದಿಕೆ(ರಿ)ಯ ಮನವಿಗೆ ಸ್ಪಂದಿಸಿ ಮಾನ್ಯ ಮಾಜಿ ಶಿಕ್ಷಣ ಸಚಿವರು,ಹಾಲಿ ಶಾಸಕರು ಹಾಗೂ ದೂರು ಅರ್ಜಿ ಸಮಿತಿ ಸದಸ್ಯರಾದ ಮಾನ್ಯ ಸುರೇಶ್ ಕುಮಾರ್ ರವರು ಕೊಂಬಾರು ಗ್ರಾಮದ ಕಟ್ಟೆ ಹಾಗೂ ಮುಂಡಡ್ಕ ಒಟೆ ಕಜೆ ಪರಿಸರದಲ್ಲಿ ಸೇತುವೆ ಇಲ್ಲದೆ ಮಕ್ಕಳು ಪರದಾಡುವ ಜಾಗಕ್ಕೆ ಭೇಟಿಕೊಟ್ಟಿದ್ದರು.
ಅಂದು ಊರಿನ ನಾಗರಿಕರ ಎಲ್ಲರ ದೂರನ್ನು ಆಲಿಸಿ ,ಈ ಸಲದ ಅಧಿವೇಶನದಲ್ಲಿ ಇದರ ಬಗ್ಗೆ ಮಾತನಾಡಿ ಇಲಾಖೆಯಿಂದ ಈ ಕೆಲಸವನ್ನು ಮಾಡಿ ಕೊಡುವ ಬಗ್ಗೆ ಭರವಸೆಯನ್ನು ಪಡೆದು ನಮ್ಮ ಗಮನಕ್ಕೆ ತಂದಿರುತ್ತಾರೆ.
ಮಾನ್ಯ ಸುರೇಶ್ ಕುಮಾರ್ ಸರ್ ಗೆ ಊರ ನಾಗರಿಕರ ಪರವಾಗಿ ತುಂಬು ಹೃದಯದ ಕೃತಜ್ಞತೆಗಳು
ರಾಮಕೃಷ್ಣ ಹೊಳ್ಳಾರು ವಿನೀಶ್ ಕುಮಾರ್ ಬಿಳಿನೆಲೆ ನಿರ್ದೇಶಕರುಗಳು ಕರ್ನಾಟಕ ರಾಜ್ಯ ಎಸ್ಡಿಎಂಸಿ ಸಮನ್ವಯ ಕೇಂದ್ರ ವೇದಿಕೆ(ರಿ)
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.