ಬಂಟ್ವಾಳ (www.vknews.in) : ಸಜಿಪ ಮೂಡ ಗ್ರಾಮದ ಕಾರಾಜೆ ನಿವಾಸಿ ಇಬ್ರಾಹಿಂ ಯಾನೆ ಪುತ್ತಾಕ (68) ಭಾನುವಾರ ಸ್ವಗೃಹದಲ್ಲಿ ನಿಧನರಾದರು.
ಮೂಲತಃ ಮಿತ್ತಬೈಲ್ ಜಮಾತಿನ ಪರ್ಲಿಯಾ ನಿವಾಸಿಯಾಗಿದ್ದ ಇವರು ಪತ್ನಿ, ಐವರು ಪುತ್ರರು, ಓರ್ವ ಪುತ್ರಿ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.