ಮಂಗಳೂರು(www.vknews.in): ಬೋಳಿಯಾರ್ ಗ್ರಾಮ ಮತ್ತು ಆಸುಪಾಸಿನ ಗ್ರಾಮಗಳಲ್ಲಿ ಅಪರಾಧ ಮುಕ್ತ ಸಮಾಜ ಮತ್ತು ಅರೋಗ್ಯಯುತ ಸಮಾಜ ಮಾಡುವ ನಿಟ್ಟಿನಲ್ಲಿ ಡ್ರಗ್ಸ್ ಮುಕ್ತ ಗ್ರಾಮ ಅನ್ನುವ ಸಂಕಲ್ಪದೊಂದಿಗೆ ಎಂಟು ಜಮಾಅತ್ ಕಮೀಟಿಯ ಸಭೆ ಇಂದು ಬೋಳಿಯಾರ್ ಮದ್ರಸಾ ಹಾಲ್ ನಲ್ಲಿ ನಡೆಯಿತು. ಎಲ್ಲಾ ಮಸೀದಿಯ ಖತೀಬರೂ,ಜಮಾಅತ್ ಪದಾಧಿಕಾರಿಗಳು ಉಪಸ್ಥಿತರಿದ್ದು ತಮ್ಮ ಸಲಹೆ ಸೂಚನೆಗಳನ್ನು ನೀಡಿದರು. ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಿಸಲು ಮುಂದಿನ ದಿನಗಳಲ್ಲಿ ನಿರಂತರ ಚರ್ಚೆಯ ಮೂಲಕ ಒಮ್ಮತದಿಂದ ರೂಪುರೇಷ ಸಿದ್ದಪಡಿಸುವ ತೀರ್ಮಾನಕ್ಕೆ ಬರಲಾಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.