ಫರಂಗಿಪೇಟೆ (www.vknews.in) ; ಬದ್ರಿಯಾ ಮದರಸ ಮತ್ತು ಜುಮ್ಮಾ ಮಸೀದಿ ಅಮೆಮ್ಮಾರ್ ಇದರ ವಾರ್ಷಿಕ ಮಹಾಸಭೆ ಸಮಿತಿಯ ಅಧ್ಯಕ್ಷ ಎಫ್. ಎ ಕಾದರ್ ರವರ ಅಧ್ಯಕ್ಷತೆಯಲ್ಲಿ ಬದ್ರಿಯಾ ಮಸೀದಿ ಹಾಲ್ ನಲ್ಲಿ ಇತ್ತೀಚಿಗೆ ನಡೆಯಿತು
ಮಸೀದಿ ಖತೀಬ್ ಸಿದ್ದೀಕ್ ಫೈಝಿ ದುವಾಗೈದು ಜಮಾತಿನ ಒಟ್ಟು ಕುಟುಂಬದ ಅಭಿವೃದ್ಧಿಗಾಗಿ ಆಡಳಿತ ಸಮಿತಿ ಹೇಗಿರಬೇಕು ಎಂದು ಸಲಹೆ ನೀಡಿದರು, ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಹಾಜಿ ಅಬೂಸ್ವಾಲಿಹ್ ಉಸ್ತಾದ್ ವರದಿ ವಾಚಿಸಿದರು ಬಳಿಕ ನೂತನ ಸಮಿತಿ ರಚನೆ ಮಾಡಲಾಯಿತು
ನೂತನ ಅಧ್ಯಕ್ಷರಾಗಿ ಹಾಜಿ ಅಬೂಸ್ವಾಲಿಹ್ ಉಸ್ತಾದ್ ಉಪಾದ್ಯಕ್ಷರಾಗಿ ಹಾಜಿ ಎಫ್ಎ ಖಾದರ್ ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಶಾಫಿ, ಜೊತೆ ಕಾರ್ಯದರ್ಶಿಯಾಗಿ ಹೈದರ್, ಕೋಶಾಧಿಕಾರಿಯಾಗಿ ಇಕ್ಬಾಲ್, ಲೆಕ್ಕ ಪರಿಶೋಧಕರಾಗಿ ಅಝೀಝ್ ಎಎಸ್ಬಿ, ಸದಸ್ಯರಾಗಿ ಬಶೀರ್ ತಂಡೇಲ್, ಅಕ್ತರ್ ಹುಸೈನ್, ಅಬ್ದುಲ್ ರಜಾಕ್, ಜಮಾಲ್, ಇಬ್ರಾಹಿಂ, ಶೆರೀಫ್, ಝುಬೇರ್, ಫರ್ವಿಜ್, ಹನೀಫ್ ಸುಲೈಮಾನ್ ಉಸ್ತಾದ್, ಅಶ್ರಫ್, ಉಸ್ಮಾನ್ ಶಾಕೀರ್ ರವರನ್ನು ಆಯ್ಕೆಗೊಳಿಸಲಾಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.