ಉಳ್ಳಾಲ (www.vknews.in) : ಕೋಟೆಕಾರ್ ಅಜ್ಜಿನಡ್ಕ: ತಾಜುಲ್ ಉಲಮಾ ಎಜುಕೇಷನ್ ಸೆಂಟರ್ ಮತ್ತು KMJ,SYS,SSF ಜಂಟಿ ಆಶ್ರಯದಲ್ಲಿ ಅಕ್ಟೋಬರ್ 5 ರಂದು ನಡೆಯಲಿರುವ ಮದನೀಯಂ ಮಜ್ಲಿಸ್ ಹಾಗೂ ಗ್ರಾಂಡ್ ಮೌಲಿದ್ ಸಮಾರೋಪ ಸಮಾರಂಭದ ಪ್ರಚಾರದ ಪೋಸ್ಟರ್ ಬಿಡುಗಡೆಯು ಇತ್ತೀಚೆಗೆ ಸಯ್ಯದ್ ಶಿಹಾಬುದ್ದೀನ್ ಅಹ್ದಲ್ ಮುತ್ತನ್ನೂರ್ ತಂಙಲ್ ಬಿಡುಗಡೆಗೊಳಿಸಿದರು
. ಈ ಸಮಯದಲ್ಲಿ ಸಮಾವೇಶದ ಸ್ವಾಗತ ಸಮಿತಿ ಸಂಚಾಲಕ ಇಬ್ರಾಹಿಂ ಸಿ.ಎಚ್, ಕೋಟೆಕಾರ್ ಪಟ್ಟಣ ಪಂಚಾಯಿತ್ ಸದಸ್ಯರಾದ ಅಹಮದ್ ಅಜ್ಜಿನಡ್ಕ,ಇಶಾಕ್ ಕೋಟೆಕಾರ್, ಕರ್ನಾಟಕ ಮುಸ್ಲಿಂ ಜಮಾತ್ ಅಧ್ಯಕ್ಷರಾದ ಹಂಝ ಕೋಟೆಕಾರ್,SYS ಅಧ್ಯಕ್ಷರಾದ ಕಮಾಲ್, SSF ಅದ್ಯಕ್ಚರಾದ ಜಾಬಿರ್, ಕೋಟೆಕಾರ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಜಮಾಲ್ ಆಜ್ಜಿನಡ್ಕ ಮುಂತಾದವರು ಉಪಸ್ಥಿತರಿದ್ದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.