(www.vknews.in) ; ಕರ್ನಾಟಕ ಇಸ್ಲಾಮಿಕ್ ಅಕಾಡೆಮಿ ಕೆಐಸಿ ಕುಂಬ್ರ ಇದರ ಸಹಾಯಾರ್ಥ ಕುಂಬ್ರ ಪರಿಸರದ 27 ಜಮಾಅತ್ಗಳನ್ನು ಒಳಗೊಂಡ ಕುಂಬ್ರ ವಲಯ ಸಮಿತಿಯನ್ನು ರಚಿಸಲಾಯಿತು. ದೀನೀ ಸಂಸ್ಥೆಯೊಂದಿಗೆ ಸಂಬಂಧ ಬೆಳೆಸುವುದರಿಂದ ಲಭಿಸುವ ಪ್ರತಿಫಲದ ಕುರಿತು ವಿವರಿಸಿ ಅಬೂಕ್ಕರ್ ಸಿದ್ದೀಕ್ ಜಲಾಲಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸಂಸ್ಥೆಯ ಕಾರ್ಯವೈಖರಿಯ ಕುರಿತು ಸಂಸ್ಥೆಯ ಸಂಘಟನಾ ಕಾರ್ಯದರ್ಶಿ ಅನೀಸ್ ಕೌಸರಿ ಅವರು ಪ್ರಸ್ತಾಪಿಸಿದರು. ಸಂಸ್ಥೆಯ ಉಪಪ್ರಾಂಶುಪಾಲರಾದ ರಾಝಿಕ್ ಹುದವಿಯವರು ಸಂಸ್ಥೆ ಕಲಿಸುತ್ತಿರುವ ಪಠ್ಯಪದ್ದತಿಯನ್ನು ವಿವರಿಸಿದರು. ನಂತರ ನೂತನ ಕುಂಬ್ರ ವಲಯ ಸಮಿತಿಯನ್ನು ರಚಿಸಲಾಯಿತು.
ಕೆಐಸಿ ಕುಂಬ್ರ ವಲಯ ಸಮಿತಿ ಇದರ ಸಲಹೆಗಾರರಾಗಿ ಅಬೂಬಕ್ಕರ್ ಸಿದ್ದೀಕ್ ಜಲಾಲಿ,ಅಬೂಬಕ್ಕರ್ ದಾರಿಮಿ,ಕರೀಂ ದಾರಿಮಿ ಕುಂಬ್ರ,ಇಸ್ಮಾಯಿಲ್ ಪೈಝಿ ಗಟ್ಟಮನೆ,ಮಜೀದ್ ದಾರಿಮಿ,ಮನ್ಸೂರು ಅಸ್ಲಮಿ,ಶಂಸುದ್ದೀನ್ ದಾರಿಮಿ,ಮುಹಮ್ಮದ್ ಮುಸ್ಲಿಯಾರ್ ಮುಂಡೋಳೆ,ರಫೀಕ್ ಫೈಝಿ ಮಾಡನ್ನೂರು,ಆದಂ ದಾರಿಮಿ,ಖಾದರ್ ಉಸ್ತಾದ್ ಮಾಡಾವು,ಅಬ್ಬಾಸ್ ದಾರಿಮಿ ಕೆಲಿಂಜ,ಇಸ್ಮಾಯಿಲ್ ಯಮಾನಿ ಮುನೀರ್ ಅಝ್ಹರಿ,ಸ್ವಾದಿಕ್ ಹನೀಫಿ,ಶುಕೂರ್ ದಾರಿಮಿ,ನಝೀರ್ ಅರ್ಶದಿ ಇವರನ್ನು ಆಯ್ಕೆ ಮಾಡಲಾಯಿತು.
ನಿರ್ದೇಶಕರಾಗಿ ಅಬ್ಬಾಸ್ ಎಸ್ಎಂ ಸಾಬು ಹಾಜಿ ಗಟ್ಟಮನೆ,ಸಂತೋಷ್ ಮುಹಮ್ಮದ್ ಹಾಜಿ,ಅಬ್ದುರ್ರಹ್ಮಾನ್ ಹಾಜಿ ಮುಂಡೋಳೆ,ಯೂಸುಫ್ ಹಾಜಿ ಕಟ್ಟತ್ತಾರು ಇವರನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಅಬ್ದುಲ್ ಸಲಾಂ ಎಂ.ಎ ಮೇನಾಲ ಹಾಗೂ ಕಾರ್ಯಾಧ್ಯಕ್ಷರುಗಳಾಗಿ ಫಾರೂಕ್ ಸೆಂಟ್ಯಾರ್,ಇಬ್ರಾಹೀಂ ಹಾಜಿ ತ್ಯಾಗರಾಜೆ,ಅಬೂಬಕ್ಕರ್ ಮುಲಾರ್ ಆಯ್ಕೆಯಾದರು.
ಪ್ರ.ಕಾರ್ಯದರ್ಶಿಯಾಗಿ ಸಿದ್ದೀಕ್ ಸುಲ್ತಾನ್ ಕೂಡುರಸ್ತೆ, ಕೋಶಾಧಿಕಾರಿಯಾಗಿ ಅಶ್ರಫ್ ಮುಲಾರ್, ಸಂಘಟನಾ ಕಾರ್ಯದರ್ಶಿಗಳಾಗಿ ರಶೀದ್ ತ್ಯಾಗರಾಜೆ ಮುಸ್ತಫಾ ಕಟ್ಟತ್ತಾರು, ಉಪಾಧ್ಯಕ್ಷರುಗಳಾಗಿ ಶರೀಫ್ ಹಾಜಿ ಪರ್ಪುಂಜ, ರಫೀಕ್ ಡಿಂಬ್ರಿ, SPT ಮುಹಮ್ಮದ್ ಕೂಟತ್ತಾನ, ಇಸ್ಮಾಯಿಲ್ ಹಾಜಿ ಕೌಡಿಚ್ಚಾರ್, ಅಬ್ದುಲ್ ಹಮೀದ್ ಫ್ಯಾಮಿಲಿ,ರಝಾಕ್ ತಿಂಗಳಾಡಿ,ಇಬ್ರಾಹೀಂ ಹಾಜಿ ಅಜ್ಜಿಕಲ್ಲು, ಅಬ್ದುಲ್ ಹಕೀಂ ಕುಂಬ್ರ ಇವರು ಆಯ್ಕೆಯಾದರು.
ಜೊತೆ ಕಾರ್ಯದರ್ಶಿಗಳಾಗಿ ಫವಾಝ್ ಮರಿಕೆ,ಎಸ್.ಪಿ.ಬಶೀರ್ ಶೇಖ್ಮಲೆ,ಶರಪುದ್ದೀನ್ ಎಂಎಂ,ಶರೀಫ್ ತ್ಯಾಗರಾಜೆ,ಅಝೀಝ್ ರೆಂಜಲಾಡಿ,ನವಾಝ್ ಪರ್ಪುಂಜ,ಅಬ್ದುಲ್ಲ ಅದ್ದು ಕೌಡಿಚ್ಚಾರ್,ಕರೀಂ ಸುಳ್ಯಪದವು ಆಯ್ಕೆ ಮಾಡಲಾಯಿತು. ಮಾಧ್ಯಮ ಮತ್ತು ಸೋಷಿಯಲ್ ಮೀಡಿಯ ಪ್ರಚಾರಕರಾಗಿ ಸಿದ್ದೀಕ್ ಮಗಿರೆ, ಯೂಸುಫ್ ರೆಂಜಲಾಡಿ, ನಾಸಿರ್ ಪೆರ್ಲಂಪಾಡಿ, ಲತೀಫ್ ಬೆಟ್ಟಂಪಾಡಿ,ಸಾಬಿತ್ ಕುಂಬ್ರ ಅನ್ವರ್ ಮಗಿರೆ ಆಯ್ಕೆ ಮಾಡಲಾಯಿತು.
ಇದಲ್ಲದೆ ಕಾರ್ಯಾಕಾರಿ ಸಮಿತಿ ಸದಸ್ಯರಾಗಿ ಇಬ್ರಾಹೀಂ ಅಲಂಗೂರು ಬೊಳ್ಳಾಡಿ, ಜಾಫರ್ ಮುಂಡೋಳೆ, ಅಶ್ರಫ್ ಸಾರೆಪುಣಿ,ಹಬೀಬ್ ಕಣ್ಣೂರು,ಬಶೀರ್ ಗಟ್ಟಮನೆ,ಮುಹಮ್ಮದ್ ಕುಂಞಿ ಪಟ್ಟೆ,ಅಶ್ರಫ್ ದಟ್ಟ,ನೌಫಲ್ ಅಜ್ಜಿಕಲ್ಲು,ಮಜೀದ್ ಬಾಳಾಯ,ಹಮೀದ್ ದರ್ಬೆ,ನಿಝಾಂ ಹಾನೆಸ್ಟ್,ಕೆಎಚ್ ಮುಹಮ್ಮದ್,ಜುನೈದ್ ಬಡಗನ್ನೂರು,ಎಆರ್ ಶಂಸು ಕುಂಬ್ರ,ಸಮದ್ ಅಂಙತ್ತಡ್ಕ,ಹಾರಿಸ್ ಸೆಂಟ್ಯಾರ್,ಝೈನುದ್ದೀನ್ ಹಾಜಿ ರೆಂಜಲಾಡಿ,ಮುಸ್ತಫಾ ಸಂತೋಷ್,ರಝಾಕ್ ಮುಳ್ಳುಕಾಟ,ರಝಾಕ್ ಸೆಂಟ್ಯಾರ್,ಹನೀಫ್ ಪೋಸೋಟಿಮಾರ್,ಫವಾಝ್ ಅಂಙತ್ತಡ್ಕ,ಫಾರೂಕ್ ಮಗಿರೆ,ಲತೀಫ್ ಎಂಟಿ ಕುಂಬ್ರ,ಅಬ್ದುಲ್ಲ ಬೊಳ್ಳಾಡಿ,ರಮೀಝ್ ಸೆಂಟ್ಯಾರ್,ಜಲೀಲ್ ಮರಿಕೆ,ಮುಹಮ್ಮದ್ ಕುಂಞಿ,ಹಂಝ ಓಲೆಮುಂಡೋವು,ಝಕರಿಯ ರೆಂಜಲಾಡಿ,ಶಕೀಲ್ ಅಹ್ಮದ್ ತ್ಯಾಗರಾಜೆ,ಅಝರ್ ಕೂಡುರಸ್ತೆ,ಮುಸ್ತಫಾ ಮುಂಡೂರು,ಮುಹಮ್ಮದ್ ಬೊಳ್ಳಾಡಿ ,ಮುಸ್ತಫಾ ನ್ಯಾಚುರಲ್ ಸ್ಟೋನ್ ಇವರುಗಳನ್ನು ಆಯ್ಕೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ವ್ಯವಸ್ಥಾಕರಾದ ಅಬ್ದುಸ್ಸತ್ತಾರ್ ಕೌಸರಿ ಸ್ವಾಗತಿಸಿ, ಬಶೀರ್ ಕೌಡಿಚ್ಚಾರ್ ಧನ್ಯವಾದ ಸಮರ್ಪಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.