(www.vknews. in) ; ಪೇರಡ್ಕ ಜುಮಾ ಮಸೀದಿಗೆ ಪೇರಡ್ಕ ಜಮಾಯತ್ ದುಬೈ ಸಮಿತಿಯ ಅಧ್ಯಕ್ಷರು ಅನಿವಾಸಿ ಉದ್ಯಮಿಗಳಾದ ಪಿ.ಎಂ.ರಹೀಮ್ ಪೇರಡ್ಕ ಕೊಡುಗೆಯಾಗಿ ನೀಡಿದ ಕಂಪ್ಯೂಟರ್, ಪ್ರಿಂಟರ್, ಕುಡಿಯುವ ನೀರಿನ ವ್ಯವಸ್ತೆಯನ್ನು ಅಲ್ ಹಾಜ್ ಸಯ್ಯದ್ ಝೈನುಲ್ ಅಭಿದೀನ್ ತಂಗಳ್ ಕುಂನ್ನುಂಗೈ ದುಗ್ಗಲಡ್ಕ ಉದ್ಘಾಟನೆ ಮಾಡಿ, ಕೊಡುಗೆ ನೀಡಿದ ರಹೀಮ್ ಪೇರಡ್ಕರವರ ಕುಟುಂಬಕ್ಕೆ ವಿಶೇಷ ಪ್ರಾರ್ಥನೆ ಮಾಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಜುಮಾ ಮಸೀದಿ ಖತಿಬರಾದ ನಹೀಮ್ ಫೈಝಿ ಉಸ್ತಾದ್,.ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಎಂ ಆರ್ ಡಿ ಎ ಅಧ್ಯಕ್ಷರಾದ ಜಿ.ಕೆ.ಹಮೀದ್ ಗೂನಡ್ಕ,ಸುಳ್ಯ ನಗರ ಪಂಚಾಯತ್ ಸದಸ್ಯರಾದ ಉಮ್ಮರ್ ಕೆ.ಎಸ್.ಜಮಾಯತ್ ಉಪಾಧ್ಯಕ್ಷರಾದ ಟಿ.ಬಿ.ಹನೀಫ್ ಪ್ರದಾನ ಕಾರ್ಯದರ್ಶಿ ಉಮ್ಮರ್ ಪಿ.ಕೆ.ಕಾರ್ಯದರ್ಶಿ ಉಸ್ಮಾನ್.ತೆಕ್ಕಿಲ್ ಮಹಮ್ಮದ್ ಕುಂಞಿ ಪೇರಡ್ಕ ,ಎಸ್ ಕೆ.ಎಸ್.ಎಸ್.ಎಫ್ ಅಧ್ಯಕ್ಷರಾದ ಮುನೀರ್ ಧಾರಿಮಿ,ರಝಕ್ ಹಾಜಿ.ಪಾಂಡಿ ಅಬ್ಬಾಸ್,ಹನೀಫ್ ಮೊಟ್ಟಂಗಾರ್,ಡಿ.ಎ.ಮೊಯಿದು ದರ್ಕಸ್.ಸಾಧುಮನ್ ತೆಕ್ಕಿಲ್ ಪೇರಡ್ಕ,ಸಾಜೀದ್ ಆಜ್ಹರಿ ,ಟಿ ಎಂ ರಝಕ್ ಹಾಜಿ ದರ್ಕಾಸ್, ಹನೀಫ್ ಮೊಟ್ಟೆಮ್ಗಾರ್,ಇರ್ಷಾದ್ ಪೇರಡ್ಕ ಸಹಿತ ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು ಸರ್ವ ಜಮಯತರು ಹಾಜರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.