(www.vknews. in) ಬಂಟ್ವಾಳ : ಮುಹಿಯ್ಯುದ್ದೀನ್ ಜುಮಾ ಮಸೀದಿ ಮಿತ್ತ ಬೈಲ್ ಹಾಗೂ ನುಸ್ರತ್ ಮಿಲಾದುನ್ನಬಿ ಸಂಘ ಇದರ ಜಂಟಿ ಆಶ್ರಯದಲ್ಲಿ ಜಮಾತಿಗೆ ಒಳಪಟ್ಟ ಎಲ್ಲಾ ಸಂಘ ಸಂಸ್ಥೆ ಹಾಗೂ ಮಸೀದಿ ಮದರಸದ ಸಹಕಾರದೊಂದಿಗೆ ಈದ್ ಮಿಲಾದ್ ಜಾಥಾ ಯಶಸ್ವಿಯಾಗಿ ನಡೆಯಿತು.
ಮಿಲಾದ್ ಜಾಥಾ ದಲ್ಲಿ ಮಿತ್ತಬೈಲ್ ಜಮಾಅತ್ ಅಧ್ಯಕ್ಷರಾದ ಅಬ್ದುಲ್ ರಹ್ಮಾನ್, ಖತೀಬ್ ಅಬ್ಬಾಸ್ ಫೈಝಿ,ಮುದರ್ರಿಸ್ ಉಮರ್ ಫಾರೂಕ್ ಫೈಝಿ,SKSSF ಬಂಟ್ವಾಳ ವಲಯ ಅಧ್ಯಕ್ಷರಾದ ಇರ್ಷಾದ್ ಹುಸೇನ್ ದಾರಿಮಿ, ಮಿತ್ತಬೈಲ್ ಕೇಂದ್ರ ಜುಮಾ ಮಸೀದಿ ಕೋಶಾದಿಕಾರಿ ಅದ್ದೇಡಿ ಮುಹಮ್ಮದ್,ನುಸ್ರತ್ ಮಿಲಾದುನ್ನಬಿ ಸಂಘದ ಅಧ್ಯಕ್ಷರಾದ ಇಸ್ಮಾಯಿಲ್. ಪರ್ಲಿಯಾ ಮಸೀದಿ ಅಧ್ಯಕ್ಷರಾದ ಇಕ್ಬಾಲ್ ಎ ಕೆ.ನಂದರಬೆಟ್ಟು ಮಸೀದಿ ಅಧ್ಯಕ್ಷರಾದ ಇಕ್ಬಾಲ್ ನಂದರಬೆಟ್ಟು, ತಾಳಿಪಡ್ಪು ಮಸೀದಿ ಅಧ್ಯಕ್ಷರಾದ ರಹೀಮ್, ಕೆಳಗಿನ ಮಿತ್ತಬೈಲ್ ಮಸೀದಿ ಅಧ್ಯಕ್ಷರಾದ ಅಬ್ದುಲ್ ಖಾದರ್ ಹಾಗೂ ಎಲ್ಲಾ ಮಸೀದಿಯ ಖತೀಬರು ಹಾಗೂ ಪಧಾದಿಕಾರಿಗಳು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಅಕ್ಬರ್ ಅಲಿ ಸ್ವಾಗತಿಸಿದರು.ಕೇಂದ್ರ ಜುಮಾ ಮಸೀದಿ ಉಪಾಧ್ಯಕ್ಷರಾದ ಜಮಾಲ್ ಶಾಂತಿಅಂಗಡಿ, ಲತೀಫ್ ಸಫಾ, ಕಾರ್ಯದರ್ಶಿಗಳಾದ ಅಶ್ರಫ್ ಶಾಂತಿ ಅಂಗಡಿ,ಹಾಗು ಆದಂ ಪಲ್ಲ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು ಬಷೀರ್ ಮಜಲು ಕಾರ್ಯಕ್ರಮ ನಿರೂಪಣೆ ಮಾಡಿದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.