Day: January 17, 2020

ಆಸ್ಟ್ರೇಲಿಯಾ ವಿರುದ್ದ ಪಂಧ್ಯದಲ್ಲಿ ಭಾರತಕ್ಕೆ 36 ರನ್ ಗಳ ಜಯ

ಆಸ್ಟ್ರೇಲಿಯಾ ವಿರುದ್ದ ಪಂಧ್ಯದಲ್ಲಿ ಭಾರತಕ್ಕೆ 36 ರನ್ ಗಳ ಜಯ

ರಾಜ್ ಕೋಟ್(ವಿಶ್ವಕನ್ನಡಿಗ ನ್ಯೂಸ್): ರಾಜ್ ಕೋಟ್ ಕ್ರೀಡಾಂಗಣದಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಭಾರತಕ್ಕೆ ಭರ್ಜರಿ ಗೆಲುವು ಸಾಧಿಸಿದೆ. ಬ್ಯಾಟ್ಸ್ ಮೇನ್ ಹಾಗೂ ಬೌಲರ್ ಗಳ ಉತ್ತಮ ಆಟದಿಂದ
Read More
ಕನ್ನಡಿಗ ಸುನಿಲ್ ಕುಮಾರ್ ಗೆ ಅಂತಾರಾಷ್ಟ್ರೀಯ ಪ್ರಶಸ್ತಿ

ಕನ್ನಡಿಗ ಸುನಿಲ್ ಕುಮಾರ್ ಗೆ ಅಂತಾರಾಷ್ಟ್ರೀಯ ಪ್ರಶಸ್ತಿ

ದುಬೈ(ವಿಶ್ವಕನ್ನಡಿಗ ನ್ಯೂಸ್): ಉದಯೋನ್ಮುಖ ಶಿಕ್ಷಣ ಕ್ಷೇತ್ರದ ನೇತಾರ ಸುನಿಲ್ ಕುಮಾರ್ ಅವರು ಶಿಕ್ಷಣ ಕ್ಷೇತ್ರ ಹಾಗೂ ಸಮಾಜಿಕ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ದುಬೈನ ಅಮಿಟಿ ವಿಶ್ವವಿದ್ಯಾಲಯದಲ್ಲಿ
Read More
ರಮ್ಮಿಸರ್ಕಲ್ ಕಾಮ್‍ಗೆ ದಕ್ಷಿಣ ಭಾರತದ ಸೂಪರ್ ಸ್ಟಾರ್ ಕಿಚ್ಚ ಸುದೀಪ್ ಪ್ರಚಾರ ರಾಯಭಾರಿ

ರಮ್ಮಿಸರ್ಕಲ್ ಕಾಮ್‍ಗೆ ದಕ್ಷಿಣ ಭಾರತದ ಸೂಪರ್ ಸ್ಟಾರ್ ಕಿಚ್ಚ ಸುದೀಪ್ ಪ್ರಚಾರ ರಾಯಭಾರಿ

ಬೆಂಗಳೂರು(ವಿಶ್ವಕನ್ನಡಿಗ ನ್ಯೂಸ್): ಸೂಪರ್ ಸ್ಟಾರ್ ಸುದೀಪ್ ಸಂಜೀವ್ ಅವರು ಭಾರತದ ಅತಿದೊಡ್ಡ ಸ್ಕಿಲ್ ಗೇಮಿಂಗ್ ಪ್ಲಾಟ್‍ಫಾರಂ ರಮ್ಮಿಸರ್ಕಲ್.ಕಾಮ್‍ಗೆ ಪ್ರಚಾರ ರಾಯಭಾರಿಯಾಗಿರುತ್ತಾರೆ. ಈ ಬ್ರಾಂಡ್ ಇಂದು ತನ್ನ ಹೊಸ ಮಾರಾಟ
Read More
ಫೆ. 21 ರಿಂದ ಮಾರ್ಚ್ 1 ರವರೆಗೆ ಕಟ್ಟತ್ತಿಲ ಮಖಾಂ ಉರೂಸ್

ಫೆ. 21 ರಿಂದ ಮಾರ್ಚ್ 1 ರವರೆಗೆ ಕಟ್ಟತ್ತಿಲ ಮಖಾಂ ಉರೂಸ್

ಉಳ್ಳಾಲ(ವಿಶ್ವಕನ್ನಡಿಗ ನ್ಯೂಸ್): ಸಾಲೆತ್ತೂರು ಕಟ್ಟತ್ತಿ ಲ ಮಖಾಂ ನಲ್ಲಿ ಅಂತ್ಯ ವಿಶ್ರಾಂತಿ ಹೊಂದಿರುವ ಅಸ್ಸಯ್ಯದ್ ವಲಿಯುಲ್ಲಾಹಿ (ಖ.ಸಿ.)ರವರ ಹೆಸರಿನಲ್ಲಿ 2 ವರ್ಷಕ್ಕೊಮ್ಮೆ ನಡೆಸಿಕೊಂಡು ಬರುತ್ತಿರುವ ಉರೂಸ್ ನೇರ್ಚೆಯು
Read More
ಜ.23: ದಾರುಲ್ ಹಿಕ್ಮಾ ರಿಯಾದ್ ಸಮಿತಿ ವತಿಯಿಂದ ತನ್ನ ಆರನೇ ವಾರ್ಷಿಕದ ಸಲುವಾಗಿ “ಸ್ನೇಹ ಸಮ್ಮಿಲನ”

ಜ.23: ದಾರುಲ್ ಹಿಕ್ಮಾ ರಿಯಾದ್ ಸಮಿತಿ ವತಿಯಿಂದ ತನ್ನ ಆರನೇ ವಾರ್ಷಿಕದ ಸಲುವಾಗಿ “ಸ್ನೇಹ ಸಮ್ಮಿಲನ”

ರಿಯಾದ್(ವಿಶ್ವ ಕನ್ನಡಿಗ ನ್ಯೂಸ್): ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಕಳೆದ ಅನೇಕ ವರ್ಷಗಳಿಂದ ಧಾರ್ಮಿಕ ಹಾಗೂ ಸಾರ್ವಜನಿಕ ಶಿಕ್ಷಣ ಗಳನ್ನೊಳಗೊಂಡ ಸಮನ್ವಯ ಶಿಕ್ಷಣ ಸಂಸ್ಥೆಯನ್ನು
Read More
ಹೊಬರ್ಟ್ ಇಂಟರ್‌ನ್ಯಾಶನಲ್ ಟೆನಿಸ್ ಟೂರ್ನಮೆಂಟ್ ನಲ್ಲಿ ಫೈನಲ್ ಪ್ರವೇಶಿಸಿದ ಸಾನಿಯ ಮಿರ್ಝಾ

ಹೊಬರ್ಟ್ ಇಂಟರ್‌ನ್ಯಾಶನಲ್ ಟೆನಿಸ್ ಟೂರ್ನಮೆಂಟ್ ನಲ್ಲಿ ಫೈನಲ್ ಪ್ರವೇಶಿಸಿದ ಸಾನಿಯ ಮಿರ್ಝಾ

ಕ್ರೀಡಾ ಸುದ್ದಿಗಳು(ವಿಶ್ವಕನ್ನಡಿಗ ನ್ಯೂಸ್): ಹೊಬರ್ಟ್ ಇಂಟರ್‌ನ್ಯಾಶನಲ್ ಟೆನಿಸ್ ಟೂರ್ನಮೆಂಟ್‌ನ ಮಹಿಳೆಯರ ಡಬಲ್ಸ್‌ನಲ್ಲಿ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಝಾ ಫೈನಲ್ ಪ್ರವೇಶಿಸಿದ್ದಾರೆ. ಶುಕ್ರವಾರ ನಡೆದ ಪಂಧ್ಯದಲ್ಲಿ ಸಾನಿಯಾ
Read More
ಚಾಟ್ ಮಾಡಿ
1
VK News Official Chat
ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...