ಮಾಶಾ ಅಲ್ಲಾಹ್ ಲೇಖನ ಮನಮುಟ್ಟುವಂತಿದೆ. رضی اللہ عنہ ಎಂಬಲ್ಲಿ رضی اللہ عنہا ಎಂದು ತಿದ್ದುಪಡಿ ಮಾಡಲು ಮರೆಯದಿರಿ. ಮೌಲಾನಾ ಅಬ್ದುಲ್ ಹಫೀಝ್, ಅಲ್ ಕಾಸಿಮೀ.
Innalillah va innaa ilehi raajivoon... ಪಕ್ಕಾ ನ್ಯಾಯಾಯುತ ಮಾತುಗಾರಿಕೆ, ಸಾಧಾರಣ ವ್ಯಕ್ತಿತ್ವ. ಇವರ ಮರಣವು ಸ್ನೇಹಿತರ ವಲಯದಲ್ಲಿ ಅಘಾತವನ್ನುಂಟು ಮಾಡಿದೆ. ಅಲ್ಲಾಹು ಅವರಿಗೆ ಮಗ್ಫಿರತ್ ನೀಡಿ…