ಇತ್ತೀಚಿನ ಸುದ್ದಿ

ಕನ್ನಡ ಟೈಪಿಂಗ್

ವಿಶ್ವ ಕನ್ನಡಿಗ ನ್ಯೂಸಿನಲ್ಲಿ ನೀವು ಕನ್ನಡ ಅಕ್ಷರಗಳಲ್ಲಿ ಕಾಮೆಂಟ್ (ಅಭಿಪ್ರಾಯಗಳನ್ನು) ಬರೆಯಬೇಕೇ ? ಹಾಗಿದ್ದರೆ ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿ. ಅಲ್ಲಿ ಕನ್ನಡ ಅಕ್ಷರಗಳನ್ನು ಇಂಗ್ಲೀಷಿನಲ್ಲಿ ಬರೆಯಿರಿ. ಉದಾ: ಮಂಗಳೂರು ಎಂದು ಬರೆಯಲು mangalooru ಎಂದು ಬರೆಯಬೇಕು. ಕರ್ನಾಟಕ  ಎಂದು ಬರೆಯಲು karnaataka ಎಂದು ಟೈಪ್ ಮಾಡಬೇಕು. ಅಕ್ಷರಗಳು ಟೈಪ್ ಮಾಡಿದ ನಂತರ ಸ್ಪೇಸ್ ಬಟನ್ ಒತ್ತಿದರೆ ಅಕ್ಷರಗಳು ಕನ್ನಡಕ್ಕೆ ಬದಲಾಗುತ್ತದೆ. ಆಯ್ಕೆಯ ಪದಗಳಿಗಾಗಿ ಬ್ಯಾಕ್ ಸ್ಪೇಸ್ ಒತ್ತಬೇಕು. 
 
ಟೈಪ್ ಮಾಡಿದ ನಂತರ ಇದನ್ನು ಸೆಲೆಕ್ಟ್ ಮಾಡಿ ಕಾಪಿ ಮಾಡಬೇಕು. ಆನಂತರ ವಿಶ್ವ ಕನ್ನಡಿಗ ನ್ಯೂಸಿನ ಕಾಮೆಂಟ್ ಕಾಲಮಿನಲ್ಲಿ ಪೇಸ್ಟ್ ಮಾಡಬೇಕು. ಪ್ರಯತ್ನಿಸಿದರೆ ಬಹಳ ಸರಳ ಮತ್ತು ಸುಲಭವಾದ ವಿಧಾನ. ಪ್ರಯತ್ನಿಸಿರಿ… 
 

http://kannada.changathi.com/ 

 

Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.

error: Content is protected !!
ಚಾಟ್ ಮಾಡಿ
1
VK News Official Chat
ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...