ಇದ್ರೀಸ್ ನಬಿಯ ಚರಿತ್ರೆಯ ಕುಡಿ ನೋಟ : ಭಾಗ 1

Share this on WhatsApp (www.vknews.com) : ಪ್ರವಾಜಗರು ನಡೆದು ಬಂದ ದಾರಿ, ಇಸ್ಲಾಮ್ ದೀನ್  ನೆಲೆಯೂರಲು ಅವರುಗಳು  ಆ ಕಾಲಗಳಲ್ಲಿ ಪಟ್ಟ ಕಷ್ಟಗಳು , ತ್ಯಾಗಗಳು ನಾವೀಗ ಊಹಿಸಿಕೊಳ್ಳಲು ಅಸಾಧ್ಯ.ಸಾವಿರಾರು ವರುಷಗಳ ಅಂತರಗಳು ಒಂದೊಂದು ನಬಿವರ್ಯರ  ಕಾಲಗಳ ಮದ್ಯೆ ಇರುವುದನ್ನು ಹದೀಸ್ ಗಳ ವಿಶ್ಲೇಷಣೆಗಳಲ್ಲಿ ಕಾಣಬಹುದು. ಅಲ್ಲಿಂದ ಇಲ್ಲಿಯವರೆಗು ಇಸ್ಲಾಮ್  ಅನ್ನುವ ಸತ್ಯವನ್ನು  ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರವಾಜಗರು ನಡೆಸಿದ ತ್ಯಾಗ , ಪಟ್ಟಿರುವ ಕಷ್ಟ, ಸಹಿಸಿಕೊಂಡ ಹಿಂಸೆ …ಅದೆಲ್ಲವೂ ನಮ್ಮಯ ಊಹೆಗೆ ನಿಲುಕುವಂತದ್ದಲ್ಲ. ಇಸ್ಲಾಮ್ … Continue reading ಇದ್ರೀಸ್ ನಬಿಯ ಚರಿತ್ರೆಯ ಕುಡಿ ನೋಟ : ಭಾಗ 1