ಒಮಾನ್(ವಿಶ್ವಕನ್ನಡಿಗ ನ್ಯೂಸ್): ಶಾಹೀನ್ ಚಂಡಮಾರುತವು ಒಮಾನ್ ತೀರ ಪ್ರದೇಶಗಳಿಗೆ ಅಪ್ಪಳಿಸಲಿದೆ ಎಂಬ ಹವಮಾನ ಇಲಾಖೆಯ ಮಾಹಿತಿಯ ಪ್ರಕಾರ ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಒಮಾನ್ ಸಾಂತ್ವನ ವಿಭಾಗವು ಕೆಸಿಎಫ್ ಹೆಲ್ಫ್ ಡೆಸ್ಕ್ ಮೂಲಕ ಒಮಾನ್ ನಲ್ಲಿ ವಲಯವಾರು ಮಟ್ಟದಲ್ಲಿ ( ಝೋನ್) ಸನ್ನಧ್ದ ತಂಡವನ್ನು ರಚಿಸಲಾಗಿದೆ.
ಈ ತಂಡವು ಒಮಾನಿನ ಕಡಲು ತೀರ ಪ್ರದೇಶಗಳಲ್ಲಿ ಹಾದು ಹೋಗುತ್ತಿರುವ ಶಾಹೀನ್ ಚಂಡಮಾರುತಕ್ಕೆ ತುತ್ತಾಗಿ ಕಷ್ಟವನ್ನು ಅನುಭವಿಸುವ ಯಾರಾದರೂ ( ವಾಸ ಸ್ಥಳ ಬದಲಾವಣೆ, ಆಹಾರದ ಕೊರತೆ, ಯಾತ್ರೆ ಕೈಗೊಂಡವರು, ಇನ್ನಿತರರು ) ರಿಗೆ ತುರ್ತಾಗಿ ಸಹಾಯ ಮಾಡುವ ನಿಟ್ಟಿನಲ್ಲಿ ಈ ತಂಡವು ಸನ್ನಧ್ದವಾಗಿದ್ದು ಈ ಕೆಳಗಿನ ನಂಬರಿಗೆ ಸಂಪರ್ಕಿಸಬಹುದು ಎಂದು ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಒಮಾನ್ ನ್ಯಾಷನಲ್ ಹೆಲ್ಪ್ ಡೆಸ್ಕ್ ನಾಯಕರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದೆ.
96057660 – Muscat 93457856 – Seeb 95715484 – Sohar
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.