ನಿಮಗೆ ಪತ್ರಿಕೋದ್ಯಮದಲ್ಲಿ ಆಸಕ್ತಿ ಇದೆಯೇ ..?
ವಿಶ್ವ ಕನ್ನಡಿಗ ನ್ಯೂಸ್ ಸತ್ಯ ಸುದ್ಧಿಗಳ ಅನ್ವೇಷನೆಯತ್ತ ಒಂದು ಪುಟ್ಟ ಪ್ರಯತ್ನ. ಕನ್ನಡಿಗರ ಅದರಲ್ಲೂ ಅನಿವಾಸಿ ಕನ್ನಡಿಗರ ನಡುವಿನ ಪ್ರಮುಖ ಸಂಪರ್ಕ ಕೊಂಡಿ ಮತ್ತು ಪ್ರಮುಖ ಮಾಧ್ಯಮವಾಗಿರುವ ಅಂತರ್ಜಾಲದ ಮೂಲಕ ಅವರಿಗೆ ಜಗತ್ತಿನ ವಿವಿಧ ಮೂಲೆಗಳಿಂದ ಸಿಗುವ ಸುದ್ಧಿಗಳನ್ನು ಜೊತೆಗೆ ಲೇಖನಗಳನ್ನು ಸಮರ್ಪಕವಾಗಿ ತಲುಪಿಸಬೇಕೆಂಬ ಉದ್ದೇಶದೊಂದಿಗೆ ವಿಶ್ವ ಕನ್ನಡಿಗ ನ್ಯೂಸ್ ಎಂಬ ಈ ತಾಣವನ್ನು ಸ್ಥಾಪಿಸಿದ್ದೇವೆ.
ತಮಗೆ ಪತ್ರಿಕೋದ್ಯಮದಲ್ಲಿ ಆಸಕ್ತಿ ಇದ್ದು ಇಲ್ಲವೇ ತಾವು ವಿದ್ಯಾರ್ಥಿಯಾಗಿದ್ದು ಪತ್ರಿಕೋದ್ಯಮ ಕ್ಷೇತ್ರದ ಬಗ್ಗೆ ಕಲಿಯಬೇಕೆಂದಿದ್ದರೆ ವಿಶ್ವ ಕನ್ನಡಿಗ ನ್ಯೂಸಿನ ವರದಿಗಾರರಾಗಬಹುದು. ತಾವು ಕಳುಹಿಸಿದ ವರದಿಗಳನ್ನು ಈ ತಾಣದಲ್ಲಿ ತಮ್ಮ ಹೆಸರಿನ ಜೊತೆಯಲ್ಲಿ ಪ್ರಕಟಿಸಲಾಗುವುದು. ಪತ್ರಿಕೋದ್ಯಮದ ಬಗ್ಗೆ ತಿಳಿಯಲು ಮತ್ತು ಕಲಿಯಲು ಇದೊಂದು ಸುವರ್ಣಾವಕಾಶ. ಇನ್ನೇಕೆ ತಡ ಮಾಡುವಿರಿ. ತಮ್ಮ ಲೇಖನ, ವರದಿಗಳನ್ನು ನಮಗೆ ಮೇಲ್ ಮಾಡಿ.ಸುದ್ದಿ , ಲೇಖನಗಳು ಕನ್ನಡದಲ್ಲಿರಲಿ.
ಸುದ್ಧಿ ಕಳುಹಿಸಬೇಕಾದ ವಿಳಾಸ : [email protected]
abdulla ahamad
March 16, 2011 at 8:35 pmhello, really good news,enjoyed,
thanks vkn team
Hussain
May 7, 2011 at 1:40 pmIt is really a good effort from Ashraf and his team. we all shoudl support their effort and we need to tell all our friends, so that they can put more effort i order to publish truthfull an dworthiest news from across the world.
GETTING AHEAD MEANS GETTING STARTED…..
siddik kannangar
October 30, 2011 at 5:15 pmit is ray good
ashfakhussain
December 17, 2011 at 9:13 pmniceeeeeeeeeeeeeeeeeeeeeeeeeeeeee
newssssssssssssssssssssssssssssssssssssss
Abdul Menala
January 19, 2012 at 12:41 pmವಿ ಕೆ ನ್ಯೂಸ್ ಬಳಗಕ್ಕೆ ಈ ಶುಭ ಸಂದರ್ಭದಲ್ಲಿ ಹಾರ್ದಿಕ ಅಭಿನಂದನೆಗಳು. ವಿಶ್ವ ಕನ್ನಡಿಗ ನ್ಯೂಸ್ ಆರಂಬಿಸಿದ ದಿನಗಳಿಂದ ಒಬ್ಬ ಓದುಗನಾಗಿರುವ ನನಗೆ ಇದರ ಯಶಸ್ಸನ್ನು ಬಯಸಿದ್ದೆನಾದರು ಅದರ ಬಗ್ಗೆ ನನಗೆ ಸಂಶಯವಿತ್ತು . ಯಾಕೆಂದರೆ ಕೆಲವು ಉತ್ಸಾಹಿ ಯುವಕರ ತಂಡವೊಂದು ಇಂಥ ಕೃತ್ಯಕ್ಕೆ ಕೈ ಹಾಕಿ , ಯಾವುದೇ ವಾಣಿಜ್ಯ ಜಾಹಿರಾತುಗಳೂ ಇಲ್ಲದೆ ಬರಿ ಸುದ್ದಿಗಳು ಮಾತ್ರ ಪ್ರಕವಾಗುತ್ತಿತ್ತು. ಕಾಲಕ್ರಮೇಣ ಕೆಲವು ಜಾಹಿರಾತುಗಳು ಪ್ರಕಟವಾದಾಗ ನನಗೆ ನಿಜಕ್ಕೋ ಸಂತೋಷವನ್ನುಂಟು ಮಾಡಿತ್ತು. ಬೇರೆ ಯಾವು ಪತ್ರಿಕೆ ಓದುವಾಗ ಜಾಹಿರಾತುಗಳಿಂದ ಕಿರಿಕಿರಿ ಅನ್ನಿಸುತ್ತಿತ್ತು. ಆದರೆ ವಿ.ಕೆ.ನ್ಯೂಸನಲ್ಲಿ ಕಂಡಾಗ ಅದು ಹಾಗನ್ನಿಸಿರಲಿಲ್ಲ. ಯಾಕೆಂದರೆ ನಮ್ಮ ಪತ್ರಿಕೆಯೂ ಕೂಡ ಜನಪ್ರಿಯತೆಯನ್ನು ಗಳಿಸುತ್ತಿದೆ ಎಂಬ ಖುಷಿ. ಇದು ತಮಾಷೆ ಅನ್ನಿಸಿದರೂ ಇದು ಸತ್ಯ .
ನಮ್ಮ ಪತ್ರಿಕೆ ಸಂಪೂರ್ಣ ನಿಷ್ಪಕ್ಷವಾಗಿರಲಿ ಹಾಗು ಎಂದೆಂದಿಗೂ ಕೂಡ ಜನಪಕ್ಷದಲ್ಲೇ ಇರಲಿ.
ಇದು ಇನ್ನೂ ಹೆಚ್ಚು ಯಶಸ್ಸನ್ನು ಗಳಿಸಲಿ ಎಂಬುದೇ ನನ್ನ ಆಶಯ.
Ravichandra Malled
February 4, 2012 at 8:16 pmಅಪ್ಪಟ ಪತ್ರಿಕೋದ್ಯಮದ ಸಧಬಿರುಚಿಯಿಂದ ವಿಶ್ವ ಕನ್ನಡಿಗ ನ್ಯೂಸ್ ಪ್ರಾರಂಭಿಸಿದ ನಿಮಗೆ ಅನಂತ ಧನ್ಯವಾಗಳು. ವಿಶೇಷ ವಿಸ್ಮಯದಿಂದ ಕೂಡಿದ ಸುದ್ದಿ ಬಿತ್ತರಿಕೆಗೆ ಹೆಚ್ಚು ಅವಕಾಶ ಕೊಡುವದರ ಜೊತೆಗೆ ಪತ್ರಿಕೋದ್ಯಮಕ್ಕೆ ನೂತನ ಮುನ್ನುಡಿ ಬರೆದಿದ್ದಕ್ಕೆ ಮಗದೊಮ್ಮೆ ಥ್ಯಾಂಕ್ಸ್.
Sanjeev Byakude
February 10, 2012 at 8:29 pmರಾಯಬಾಗ್ ತಾಲ್ಲೂಕಿನ ಸುಕ್ಷೇತ್ರವಾದ್ ಚಿಂಚಲಿ ಮಾಯಕ್ಕ ದೇವಿಯ ಜಾತ್ರೆಯು ನಾಳೆ ೧೧/೦೨/೨೦೧೨ ರಂದು ನೈವದ್ದ್ಯ ಇರುವುದು ದೇವಿಯ ದರ್ಶನ ಪಡೆಯಲು ಕರ್ನಾಟಕ ಮಹಾರಾಷ್ಟ್ರ ಇತರ ರಾಜ್ಯಗಳಿಂದ ಭಕ್ತಾದಿಗಳು ಬರುವರು ಸುಮಾರು ೨ ರಿಂದ ೪ ಲಕ್ಷ ಭಕ್ತಾದಿಗಳು ದೇವಿಯ ದರ್ಶನ ಪಡೆಯುವರು ಕರ್ನಾಟಕದಲ್ಲಿಯೇ ೨ನೆ ಅತಿ ದೊಡ್ಡ ಜಾತ್ರೆ ಶ್ರೀ ಮಾಯಕ್ಕ ದೇವಿಯ ಜಾತ್ರೆ
Mohiyuddin Sunaif
February 21, 2012 at 11:34 amNimma e-paper bahala valleya rithiyalli mudibaruthade, prathyekavagi gulf newsgalu. vk news dhamanithara dwaniyagali yendu haraisuve.. Shubavaghali.
Abdul Latheef Yanbu
May 8, 2012 at 4:19 pmದಿನದಿಂದ ದಿನಕ್ಕೆ ವ್ಯಾಪಕ ವಾಗಿ ಪ್ರಸಿದ್ದಿ ಹೊಂದುತ್ತಿರುವ ವಿಶ್ವ ಕನ್ನಡಿಗ ಪತ್ರಿಕೆಗೆ ಶುಭ ಹಾರೈಕೆಗಳು.ಈ ನಿಮ್ಮ ಪತ್ರಿಕೆಯು ಸಮಾಜದಲ್ಲಿ ಶೋಷಿತರ, ಧಮನಿತರ ಪರವಾಗಿ ಮೂಡಿಬರಲಿ ಎಂದು ಈ ಆಶಿಸುತ್ತೇವೆ.ಸ್ವಾತಂತ್ರ, ನ್ಯಾಯ, ರಕ್ಷಣೆ ಕಡೆ ದ್ರಷ್ಟಿ ಹರಿಸಲಿ ಎಂದು ಹಾರೈಸುತ್ತೇವೆ.