ಕುಂದಾಪುರ(ವಿಶ್ವಕನ್ನಡಿಗ ನ್ಯೂಸ್): ಉಡುಪಿ ಸೇರಿ ಇದೀಗ ಕುಂದಾಪುರದಲ್ಲಿ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರಿಗೆ ಕಾಲೇಜು ಪ್ರವೇಶ ನಿರಾಕರಿಸಿದ್ದು, ಇದರ ವಿರುದ್ದ ಜನಾಕ್ರೋಶ ವ್ಯಕ್ತವಾಗುತ್ತಿದ್ದು.. ಅದಲ್ಲದೇ ಅಂತರಾಷ್ಟೀಯ ಮಟ್ಚದಲ್ಲೂ ಚರ್ಚಿಸಲ್ಪಡುತ್ತಿದೆ.
https://instagram.com/stories/hendfq/2766254917420916504?utm_medium=copy_link
ಈ ಬಗ್ಗೆ ಯುಎಈ ಯ ರಾಜಕುಮಾರಿ ಹೆಂದ್ ಅಲ್ ಕಾಸಿಮಿ ಹಿಜಾಬ್ ಪರ ಕುಂದಾಪುರದ ವಿದ್ಯಾರ್ಥಿನಿಯರನ್ನು ಬೆಂಬಲಿಸಿ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.