ಫರಂಗಿಪೇಟೆ(ವಿಶ್ವಕನ್ನಡಿಗ ನ್ಯೂಸ್): ಬದ್ರಿಯಾ ಜುಮ್ಮಾ ಮಸೀದಿ ಅಮೆಮ್ಮಾರ್ ವತಿಯಿಂದ ಸಂಭ್ರಮದ ಬಕ್ರೀದ್ ಹಬ್ಬ ಆಚರಿಸಲಾಯಿತು
ಖತೀಬ್ ಮೊಹಮ್ಮದ್ ಅಲಿ ಇರ್ಫಾನಿ ಈದ್ ಸಂದೇಶ ನೀಡಿದರು, ಮುಅಲ್ಲಿಮ್ ಇಸ್ಮಾಯಿಲ್ ಯಮಾನಿ, ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಉಮರಬ್ಬ ಎ.ಎಸ್.ಬಿ, ಉಪಾಧ್ಯಕ್ಷ ಎಫ್. ಎ ಖಾದರ್, ಪ್ರಧಾನ ಕಾರ್ಯದರ್ಶಿ ಅಬೂಸ್ವಾಲಿಹ್ ಉಸ್ತಾದ್, ಕಾರ್ಯದರ್ಶಿ ಮೊಹಮ್ಮದ್ ಶಾಫಿ, ಕೋಶಾಧಿಕಾರಿ ಅಬ್ದುಲ್ ರಜಾಕ್, ಲೆಕ್ಕಪರಿಶೋಧಕ ಬಶೀರ್ ತಂಡೇಲ್ ಸದಸ್ಯರಾದ ಹೈದರ್, ಇಕ್ಬಾಲ್, ಸಿದ್ದೀಕ್, ಉಸ್ಮಾನ್, ಎಮ್. ಎಸ್, ಹನೀಫ್, ಅಬ್ದುಲ್ ಕುಞ, ಜಮಾಲ್, ಇಬ್ರಾಹಿಂ, ಕಾದರ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.