ಒಮಾನ್(ವಿಶ್ವಕನ್ನಡಿಗ ನ್ಯೂಸ್): ಮಲೇಷಿಯಾದ ‘ಯೂನಿವರ್ಸಿಟಿ ಸೈನ್ಸ್ ಮಲೇಷಿಯಾ’ ದಿಂದ ‘ಗ್ರೀನ್ ಪ್ರಾಜೆಕ್ಟ್ ಡೆಲಿವೆರಿ ಫ್ರೇಮ್ವರ್ಕ್ ಫಾರ್ ಕಾಂಟ್ರಾಕ್ಟ್ಯಿಂಗ್ ಫರ್ಮ್ ಇನ್ ಓಮನ್’ ಎಂಬಾ ಮಹಾಪ್ರಬಂಧಕ್ಕೆ ಓಮನ್ ನಲ್ಲಿ ಪ್ರಾಧ್ಯಪಕಿಯಾಗಿರುವ ‘ಆಯಿಷಾ ಪೌಮ್ಯ ಇಬ್ರಾಹಿಂ ಸಂಪಾಜೆ’ ಇವರಿಗೆ ಡಾಕ್ಟರೇಟ್ ಗೌರವ ಸಂದಿದೆ.
ಇವರು ಸಂಪಾಜೆಯ ನಿವೃತ್ತ ಮುಖ್ಯಾಪದ್ಯಾಯ ಇಬ್ರಾಹಿಂ ಮಾಸ್ಟರ್ ಸಂಪಾಜೆಯವರ ಪುತ್ರಿ…
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.